: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಹುದ್ದೆಗಳ ಹೆಸರು : ಒಂಬುಡ್ಸ್ ಮನ್
ಒಟ್ಟು ಹುದ್ದೆಗಳು : 09
ಅರ್ಜಿ ಸಲ್ಲಿಸುವ ಬಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ
ಬೆಂಗಳೂರು ಗ್ರಾಮಾಂತರ 1
ದಾವಣಗೆರೆ 1
ದಕ್ಷಿಣ ಕನ್ನಡ 1
ಕಲಬುರಗಿ 1
ಕೊಡಗು 1
ಮೈಸೂರು 1
ಉತ್ತರ ಕನ್ನಡ 1
ಉಡಪಿ 1
ಯಾದಗಿರಿ 1
ವಿದ್ಯಾರ್ಹತೆ
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
ಅಭ್ಯರ್ಥಿಯ ಗರಿಷ್ಠ ವಯಸ್ಸು 66 ವರ್ಷಗಳು ಮೀರಿರಬಾರದು.
(ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 66 ವರ್ಷಗಳು ಮೀರಿರಬಾರದು.)
ವಶೇಷ ಸೂಚನೆ :
ಈ ಹುದ್ದೆಯೂ ಎರಡು ವರ್ಷಗಳ ಕಾಲ ಒಪ್ಪಂದ ಆಧಾರಿತ ಹುದ್ದೆಯಾಗಿದೆ.
ಅನುಭವ : ಈ ಹುದ್ದೆಗೆ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಂಇಕ ಕ್ಷೇತ್ರ ಅಥವಾ ಸಮಾಜ ಸೇವೆ/ನಿರ್ವಹಣೆ ಕ್ಷೇತ್ರದಲ್ಲಿ 10 ವರ್ಷಗಳ ಸೇವಾನುಭವ ಹೊಂದಿರಬೇಕಾಗಿದೆ.
ಅರ್ಜಿ ಸಲ್ಲಿಕೆ ವಿಳಾಸ :
ಆಯುಕ್ತರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, 5 ನೇ ಮಹಡಿ, ಪ್ಲಾಟ್ ಸಂಖ್ಯೆ 1243, ಕೆ ಎಸ್ ಐಡಿಸಿ, ಐಟಿ ವಾರ್ಡ್, ಸೌತ್ ಬ್ಲಾಕ್, ರಾಜಾಜಿ ನಗರ, ಇಂಡಸ್ಟಿçಯಲ್ ಎಸ್ಟೇಟ್, ಬೆಂಗಳೂರು 560044
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್ 8, 2022
ಅರ್ಜಿ ಕೊನೆಯ ದಿನಾಂಕ : ಜುಲೈ 9, 2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
job info; Join our whatsapp group
web site ; https://rdpr.karnataka.gov.in/
ಅರ್ಜಿ ಸಲ್ಲಿಸಲು / apply link;
ಅಧಿಸೂಚನೆ /notification
Leave a Comment