• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾರ್ಮಿಕ ವಿಮಾ ನಿಗಮದಿಂದ ಅರ್ಜಿ ಆಹ್ವಾನ

June 19, 2022 by Deepika Leave a Comment

ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್‌ ಕಾರ್ಪೋರೇಷನ್ ಬೋಧಕ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಮೂಲಕ ಅರ್ಜಿಸಲ್ಲಿಸಬಹುದು.

ರಾಜ್ಯ ಕಾರ್ಮಿಕ ವಿಮಾ ನಿಗಮವು ಬೋಧಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ವಿವಿಧ ವಿಷಯಗಳಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ESIC PGIMSRs, ESIC ಮೆಡಿಕಲ್ ಕಾಲೇಜುಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.

ಉದ್ಯೋಗ ಸಂಸ್ಥೆ / ನಿಗಮ : ರಾಜ್ಯ ಕಾರ್ಮಿಕ ವಿಮಾ ನಿಗಮ
ಹುದ್ದೆಗಳ ಹೆಸರು : ಸಹಾಯಕ ಪ್ರಾಧ್ಯಾಪಕರು
ಹುದ್ದೆಗಳ ಸಂಖ್ಯೆ: 491

ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳನ್ನು ಅನಾಟಮಿ, ಅನಸ್ತೇಷಿಯಾಲಜಿ, ಬಯೋಕೆಮಿಸ್ಟ್ರಿ, ಕಂಮ್ಯುನಿಟಿ ಮೆಡಿಷನ್, ಡೆಂಟಿಸ್ಟ್ರಿ, ಡರ್ಮಟಾಲಜಿ, ಎಮರ್ಜೆನ್ಸಿ ಮೆಡಿಷನ್, ಫೊರೆನ್ಸಿಕ್ ಮೆಡಿಷನ್ ಅಂಡ್ ಟಾಕ್ಸಿಕೊಲಜಿ, ಜೆನೆರಲ್ ಮೆಡಿಷನ್, ಮೈಕ್ರೋಬಯೋಲಜಿ, ಆರ್ಥೋಪೆಡಿಕ್ಸ್‌, ಪೆಥಾಲಜಿ, ಸೈಕಾಲಜಿ, ರೆಡಿಯೋಡಯಾಗ್ನೋಸ್ಟಿಕ್, ಸ್ಟ್ಯಾಟಿಸ್ಟಿಷಿಯನ್, ಟ್ರ್ಯಾನ್ಸ್‌ಫ್ಯೂಷನ್ ಮೆಡಿಷನ್, ಇತರೆ ಕೆಲವು ವಿಷಯಗಳಲ್ಲಿ ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ : ಮೇಲಿನ ವಿಷಯಗಳಲ್ಲಿ ಪಿಜಿ / ಪಿಜಿ ಡಿಪ್ಲೊಮ, ಇಎಸ್‌ಐಸಿ ನಿಗಧಿತ ಕಾರ್ಯಾನುಭವ ಹೊಂದಿರಬೇಕು.

ವೇತನ ಶ್ರೇಣಿ: ಪೇ ಲೆವೆಲ್ 11 ರಂತೆ ರೂ.67700-208700.

ವಯೋಮಿತಿ ಅರ್ಹತೆ : ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಅರ್ಜಿ ಶುಲ್ಕ ವಿವರ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.500.
ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.500.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ವಿಧಾನ
ಅರ್ಜಿಯನ್ನು ಆಫ್‌ಲೈನ್‌ ಮೂಲಕ ಸಲ್ಲಿಸಬೇಕಿದ್ದು, ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18-07-2022

ಅರ್ಜಿ ಸಲ್ಲಿಸಬೇಕಾದ ವಿಳಾಸ
The Regional Director,
ESI Corporation, Panchdeep Bhawan,
Sector-16, (Near Laxmi Narayan Mandir),
Faridabad-121002, Haryana.

ಅರ್ಜಿಯನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಸಲ್ಲಿಸಬೇಕು. ಅರ್ಜಿ ಲಕೋಟೆ ಮೇಲೆ ‘ Application for the post of Assistant Professor for Medical Institutions’ ಎಂದು ಬರೆದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ
    Date
    April 22, 2021
  • ಕಾರ್ಮಿಕ ರಾಜ್ಯ ನಿಗಮದಿಂದ ಬೃಹತ್ ನೇಮಕಾತಿ 2022
    Date
    January 22, 2022
  • ESIC ಕರ್ನಾಟಕ ನೇಮಕಾತಿ 2022
    Date
    August 18, 2022

ಉದ್ಯೋಗ ವಿವರ

ಹುದ್ದೆಯ ಹೆಸರು : ಅಸಿಸ್ಟಂಟ್ ಪ್ರೊಫೆಸರ್‌ಗಳ ನೇಮಕ

ವಿವರ : ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ ಅಧಿಸೂಚನೆ

ಪ್ರಕಟಣೆ ದಿನಾಂಕ : ೧೭/೦೬/೨೦೨೨

ಕೊನೆ ದಿನಾಂಕ : ೧೮/೦೭/೨೦೨೨

ಉದ್ಯೋಗ ವಿಧ :

ಉದ್ಯೋಗ ಕ್ಷೇತ್ರ : ಸರ್ಕಾರಿ ಉದ್ಯೋಗ

ವೇತನ ವಿವರ :

ಕೌಶಲ್ಯ ಮತ್ತು ಶೈಕ್ಷಣಿಕ ಅರ್ಹತೆ :

ಕೌಶಲ

ವಿದ್ಯಾರ್ಹತೆ : ಪಿಜಿ/ಪಿಜಿ ಡಿಪ್ಲೊಮ

ಕಾರ್ಯಾನುಭವ : ೦-೫

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು : ರಾಜ್ಯ ಕಾರ್ಮಿಕ ವಿಮಾ ನಿಗಮ

ವೆಬ್ ಸೈಟ್ ವಿಳಾಸ : https://www.esic.nic.in/

ಉದ್ಯೋಗ ಸ್ಥಳ

ವಿಳಾಸ : ನವದೆಹಲಿ

ಸ್ಥಳ : ನವದೆಹಲಿ

ಪ್ರದೇಶ : ನವದೆಹಲಿ

ಅಂಚೆ ಸಂಖ್ಯೆ : ೧೧೦೦೦೨

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Canara News, JOBS

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,022 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar