ಹೊನ್ನಾವರ ತಾಲೂಕಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವೆನೆ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಮಹಿಮೆ ಬಳಿ ಮಧ್ಯ ಸೇವನೆಯಲ್ಲಿ ತೊಡಗಿದ್ದ ಗಜಾನನ ನಾಯ್ಕ, ನಿರವತ್ತಿಕೊಡ್ಲು ಶಾಲೆಯ ಸಮೀಪ ಮಧ್ಯ ಸೇವಿಸುತ್ತಿದ್ದ ರಾಘವೇಂದ್ರ ಅಂಬಿಗ, ನಾಗೇಂದ್ರ ಗೌಡ ಇವರ ಮೇಲೆ 15 ಎ, 32(3), ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರ ಬಳಿ ಇದ್ದ ವಿವಿಧ ರೀತಿಯ ಮಧ್ಯಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
Leave a Comment