ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) 325 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ರಿಲೇಶನ್‌ಶಿಪ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ದೇಶದ ಯಾವುದೇ ಮೂಲೆಯಲ್ಲಾದರೂ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಬರೋಡಾ (BOB)
ಹುದ್ದೆಯ ಹೆಸರು: ಸಂಬಂಧ ನಿರ್ವಾಹಕ, ಕ್ರೆಡಿಟ್ ವಿಶ್ಲೇಷಕ
ಹುದ್ದೆಗಳ ಸಂಖ್ಯೆ: 325
ಉದ್ಯೋಗ ಸ್ಥಳ: ಅಖಿಲ ಭಾರತ
ಸಂಬಳ: 160000-230000ರೂ ಪ್ರತಿ ತಿಂಗಳು
ಹುದ್ದೆ ಹುದ್ದೆ ಸಂಖ್ಯೆ ವಯೋಮಿತಿ
ಸಂಬಂಧ ನಿರ್ವಾಹಕ; 175 28-42 ವರ್ಷ
ಕ್ರೆಡಿಟ್ ವಿಶ್ಲೇಷಕ; 150 25-35 ವರ್ಷ
ವಿದ್ಯಾರ್ಹತೆ
ಸಂಬಂಧ ವ್ಯವಸ್ಥಾಪಕ: ಡಿಪ್ಲೊಮಾ, ಸಿಎ, ಸಿಎಫ್‌ಎ, ಸಿಎಸ್, ಸಿಎಂಎ, ಪದವಿ, ಸ್ನಾತಕೋತ್ತರ ಪದವಿ ಕ್ರೆಡಿಟ್ ವಿಶ್ಲೇಷಕ: ಸಿಎ, ಸಿಎಫ್‌ಎ, ಸಿಎಸ್, ಸಿಎಂಎ, ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ ಸಡಿಲಿಕೆ ಹಿಂದುಳಿದ ವರ್ಗದ ಅಭ್ಯರ್ಥಿಗಳು: 03 ವರ್ಷಗಳು ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು: 600 ರೂ
ಪ.ಜಾ, ಪ.ಪಂ, ವಿಕಲಚೇತನ ಹಾಗೂ ಮಹಿಳಾ ಅಭ್ಯರ್ಥಿಗಳು: 100 ರೂ
.
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ, ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 22,
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 12 ಜುಲೈ 2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://www.bankofbaroda.in/career/current-opportunities
ಅಧಿಸೂಚನೆ /notification ; https://www.bankofbaroda.in/-/media/Project/BOB/CountryWebsites/India/Career/advertisement-cic-22-06-2022-21-29.pdf
Leave a Comment