ಉತ್ತರ ಕೇಂದ್ರ ರೈಲ್ವೆಯ, ನೇಮಕಾತಿ ಮಂಡಳಿಯ ಅಪ್ರೆಂಟಿಸ್ ಹುದ್ದೆಗಳನ್ನು ಒಂದು ಅರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಉತ್ತರ ಕೇಂದ್ರ ರೈಲ್ವೆಯ ನೇಮಕಾತಿ
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 1659
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಪ್ರಯಾಗ್ ರಾಜ್ ಮೆಕ್ಯಾನಿಕಲ್ ವಿಭಾಗ : 364
ಪ್ರಯಾಗ್ ರಾಜ್ ಇಲೆಕ್ಟಿçಕಲ್ ವಿಭಾಗ : 339
ವರ್ಕ್ಶಪ್ ಜಾನ್ಸಿ : 180
ಆಗ್ರ ಡಿವಿಷನ್ : 296
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ ಫಿಟ್ಟರ್ /ವೆಲ್ಡರ್ / ಮೆಕಾನಿಕ್/ ಕಾರ್ಪೆಂಟರ್ /ಇಲೆಕ್ಟಿçÃಷಿಯನ್ ಟ್ರೇಡ್ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಡಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಬ್ಯರ್ಥಿಗಳಿಗೆ ರೂ. 100
ಎಸ್ಸಿ/ಎಸ್ಟಿ/ ಪಿಹೆಚ್/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ ಶೇಕಡ 50 ಅಂಕಗಳ ಮತ್ತು ಐಟಿಐ ವಿದ್ಯಾರ್ಹತೆಯ ಶೇಕಡ 50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01/08/2022 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
web site ; https://www.rrcpryj.org/
ಅರ್ಜಿ ಸಲ್ಲಿಸಲು / apply link; https://www.rrcpryjonline.com/index_act_apprentice_2022_1339.php
ಅಧಿಸೂಚನೆ /notification ; https://www.rrcpryjonline.com/docs/act_apprentice_2022_notification.pdf?id=1174518416
Leave a Comment