ಕಣ್ಣೂರು : ಕೇರಳದ ಪಯ್ಯನೂರಿ ನಲ್ಲಿರುವ ಆರೆಸ್ಸೆಸ್ ಕಚೇರಿ ಮೇಲೆ ಮಂಗಳವಾರ ಮುಂಚಾನೆ ಬಂಬ್ ದಾಳಿ ನಡೆದಿದೆ.
ಈ ದಾಳಿಯಿಂದಾಗಿ ಕಚೇರಿಯ ಕಿಟಕಿ ಬಾಗಿಲುಗಳ ಗಾಜುಗಳ ಬಡೆದಿದೆ. ಸಾಮಜಿಕ ತಾಣದಲ್ಲಿ ಹರಿದಾಡಿದ ವಿಡಿಯೋಗಳಂತೆ ಬಾಂಬ್ ಸ್ಫೋಟದಿಂದ ಕಚೇರಿಯ ಕುರ್ಚಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದಾಳಿ ಸಮಯದಲ್ಲಿ ಕಚೇರಿಯಲ್ಲಿ ಯಾರೂ ಇಲ್ಲದಿರುವುದರಿಂದ ಜೀವಹಾನಿ ಸಂಭವಿಸಿಲ್ಲ.
ಸಿಸಿಟಿವಿ ದೃಶ್ಯಾವಳಿ ಪರೀಶಿಲಿಸಿದಾಗ ಇಬ್ಬರು ಬೈಕ್ ನಲ್ಲಿ ಬಂದು ಈ ಬಾಂಬ್ ಎಸೆದಿರುವುದು ಕಂಡುಬAದಿದೆ. ಬಾಂಬ್ ದಾಳಿ ನಡೆದಿರುವುದನ್ನು ಪಯ್ಯನೂರು ಪೊಲೀಸರು ದೃಢಪಡಿಸಿದ್ದಾರೆ.
Leave a Comment