ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಇಲಾಖೆ ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ)ಯಲ್ಲಿ ಖಾಲಿ ಇರುವ ಸಬ್ಇನ್ಸ್ಪೆಕ್ಟರ್ (ಮೇಲ್ವಿಚಾರಕ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಪೋಸ್ಟ್‌ಗಳ ಸಂಖ್ಯೆ; 37
ವಯೋಮಿತಿ : ಕನಿಷ್ಠ 20 ವರ್ಷಗಳು ಗರಿಷ್ಠ 25 ವರ್ಷಗಳು. ಸರ್ಕಾರದ ನಿಯಮಾನುಸಾರ ವಿವಿಧ ನಿರ್ದಿಷ್ಟ ವರ್ಗಗಳಿಗಿರುವ ವಯೋಮಿತಿ ಸಡಿಲಿಕೆಯ ವಿವರಗಳಿಗಾಗಿ ಆಯೋಗದ ವೆಬ್‌ಸೈಟ್‌ನಲ್ಲಿ (08/07/2022) ಅಧಿಸೂಚನೆಯ ಪ್ಯಾರಾ-3a ಅನ್ನು ಪರಿಶೀಲಿಸಬಹುದು.
ವಿದ್ಯಾರ್ಹತೆ: 10+2 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ, ಸಿವಿಲ್
ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು.
ಸಲ್ಲಿಸಲು ಕೊನೆ ದಿನ:14/08/2022
ತಿಂಗಳ ವೇತನ: ಹಂತ-6 ನೇ ವೇತನ ಶ್ರೇಣಿ. 35,400 1,12,400 (7ನೇ ವೇತನ ಅಯೋಗ)
Job Alert; Join our whatsapp group
ಪರೀಕ್ಷೆಯ ವಿಧಾನ :ಎರಡು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಮೊದಲ ಹಂತ ಅಭ್ಯರ್ಥಿಯ ದೇಹದಾಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ. ಎರಡನೇ ಹಂತ ಲಿಖಿತ ಪರೀಕ್ಷೆ. ವಿವರ ಇಲ್ಲಿದೆ
ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆ
ಪುರುಷರಿಗೆ 1600 ಮಿ ಓಟ- 7ನಿಮಿಷ 30
ಸೆಕೆಂಡ್‌ಗಳು ಮತ್ತು 100ಮಿ 16ಸೆ.
ಮಹಿಳೆಯರಿಗೆ- 800ಮಿ ಓಟ 4ನಿಮಿಷ 45 ಸೆಕೆಂಡ್‌ಗಳಲ್ಲಿ ಹಾಗೂ 100ಮಿ ಓಟ 18 ಸೆಕೆಂಡ್‌ಗಳಲ್ಲಿ,
ಮೂರು ಗಂಟೆ ಅವಧಿಯ 200 ಅಂಕಗಳ ಲಿಖಿತ ಪರೀಕ್ಷೆ: ಈ ಪ್ರಶ್ನೆ ಪತ್ರಿಕೆಯಲ್ಲಿ 160 ಅಂಕಗಳ ಎಂಜಿನಿಯರಿಂಗ್ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 40 ಅಂಕಗಳ ಪ್ರಶ್ನೆಗಳಿರುತ್ತವೆ.
Job Alert; Join our whatsapp group
ನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಅಧಿಸೂಚನೆ ಸೇರಿದಂತೆ ಹೆಚ್ಚಿನ ವಿವರಗಳಿಗೆ www.recruitment.itbpolice.nic.in ಜಾಲತಾಣ ನೋಡಬಹುದು.
ಸಹಾಯವಾಣಿಗಳು : ಇಮೇಲ್ ಐಡಿ – [email protected]
011-24369482 & 24369483
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
web site ; www.recruitment.itbpolice.nic.in
Leave a Comment