ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿAಗ್ ಪಸೋಧನೆಲ್ ಸೆಲೆಕ್ಷನ್ (ಐಬಿಪಿಎಸ್)ಪ್ರೊಬೇಷನರಿ ಆಪೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೆöÊನಿ (ಎಂಟಿ)ಪೋಸ್ಟ್ಗಳನ್ನು 2023 -24 ಸಾಲಿನ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬ್ಯಾಂಕ್ಗಳಲ್ಲಿ ಭರ್ತಿ ಮಾಡುವ ಸಲುವಾಗಿ ಇದೀಗ ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ಇಲಾಖೆ ಹೆಸರು : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಗ್ ಪರ್ಸೊನೆಲ್ಸೆಲೆಕ್ಷನ್ (ಐಬಿಪಿಎಸ್)
ಹುದ್ದೆಗಳ ಹೆಸರು : ಪ್ರೊಬೇಷನರಿ ಆಪೀಸರ್/ ಮ್ಯಾನೇಜ್ಮೆಂಟ್ ಟ್ರೆöÊನಿ
ಒಟ್ಟು ಹುದ್ದೆಗಳು : 6432
ವಿದ್ಯಾರ್ಹತೆ :
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಗ್ ಪರ್ಸೋನೆಲ್ ಸೆಲೆಕ್ಷನ್ (ಐಬಿಸಿಎಸ್)ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ (ಡಿಗ್ರಿ)ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ ವರ್ಗಾವಾರು ಈ ಕೆಳಗಿನಂತಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ
PWD ಅಭ್ಯರ್ಥಿಗಳಿಗೆ 10 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 850.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 850
ಎಸ್ಸಿ/ಎಸ್ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 175.
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟನೇಟ್ ಬ್ಯಾಂಕಿAಗ್, ಕ್ಯಾಶ್ ಕಾರ್ಡ್ ಇತರೆ ಮಾರ್ಗಗಳಲ್ಲಿ ಪಾವತಿಸಬಹುದು.
ಪರೀಕ್ಷೆ ಭಾಷೆ :
ಕನ್ನಡ ಸೇರಿದಂತೆ 13 ಬಾಷೆಗಳಲ್ಲಿ ಐಬಿಪಿಎಸ್ ಬ್ಯಾಂಕಿAಗ್ ಹುದ್ದೆಗಳ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಅಭ್ಯರ್ಥಿಗಳು ಕನ್ನಡ ಕೊಂಕಣಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ ಪರೀಕ್ಷೆ ಬರೆಯಬಹುದು ಅರ್ಜಿ ಸಲ್ಲಿಸುವಾಗಲೇ ಪರೀಕ್ಷೆ ಭಾಷೆ ಆಯ್ಕೆ ಮಾಡಿಕೊಳ್ಳಬಹುದು.
ಪರೀಕ್ಷೆ ವಿಧಾನ :
ಐಬಿಪಿಎಸ್ ಪಿಒ/ ಎಂಟಿ ಹುದ್ದೆಗಳಿಗೆ ಈ ಕೆಳಗಿನ ಮಾದರಿಯ ಮೂರು ಹಂತದ ಪರೀಕ್ಷೆ ನಡೆಸಲಾಗುತ್ತದೆ.
ಆನ್ಲೆöÊನ್ ಪ್ರಿಲಿಮಿರಿ ಪರೀಕ್ಷೆ – ಟೈಯರ್ – 1
ಆನ್ ಲೈನ್ ಮೇನ್ಸ್ ಪರೀಕ್ಷೆ – ಟೈಯರ್ – 2
ಪ್ರಮುಖ ದಿನಾಂಕ ಗಳು :
ಆನ್ ಲೈನ್ ಸರ್ಜಿ ಸಲ್ಲಿಸುವ ಆರಂಭ ದಿನಾಂಕ : 02/08/2022
ಆನ್ ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 22/08/2022
ಪರೀಕ್ಷೆ ಪೂರ್ವಭಾವಿ ತರಬೇತಿ ಪ್ರವೇಶ ಪತ್ರ ಬಿಡುಗಡೆ ಸೆಪ್ಟೆಂಬರ್ / ಅಕ್ಟೋಬರ್ 2022
ಪರೀಕ್ಷೆ ಪೂರ್ವ ತರಬೇತಿ ನಡೆಸುವ ಅವಧಿ : ಸೆಪ್ಟೆಂಬರ್ ಅಕ್ಟೋಬರ್ 2022
ಪೂರ್ವಭಾವಿ ಪರೀಕ್ಷೆಗೆ ಕರೆ ಪತ್ರ ಬಿಡುಗಡೆ : ಅಕ್ಟೋಬರ್ 2022 ಪ್ರಿಲಿಮ್ಸ್ ಆನ್ ಲೈನ್ ಪರೀಕ್ಷೆ : ಅಕ್ಟೋಬರ್ 2022
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22/08/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು / apply link; https://ibpsonline.ibps.in/crppo12jul22/
ಅಧಿಸೂಚನೆ /notification ; https://www.ibps.in/wp-content/uploads/CRP_PO_XII_REV_ADVT.pdf
Leave a Comment