ಆದಾಯ ತೆರಿಗೆ ಇಲಾಖೆ ನೇಮಕಾತಿ 2022 ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ಹುದ್ದೆಗಳ ಹೆಸರು : ಆದಾಯ ತೆರಿಗೆಯ ಇನ್ಸ್ ಪೆಕ್ಟರ್, ತೆರಿಗೆ ಸಹಾಯಕ
ಒಟ್ಟು ಹುದ್ದೆಗಳು : 05
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಆದಾಯ ತೆರಿಗೆಯ ಇನ್ಸ್ ಪೆಕ್ಟರ್ 01
ತೆರಿಗೆ ಸಹಾಯಕ 04
ವಿದ್ಯಾರ್ಹತೆ :
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ :
ಹುದ್ದೆಗಳ ಹೆಸರು ವಯೋಮಿತಿ
ಆದಾಯ ತೆರಿಗೆಯ ಇನ್ಸ್ ಪೆಕ್ಟರ್ 18-30
ತೆರಿಗೆ ಸಹಾಯಕ 18-27
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ವಿಧಾನ ಮೈದಾನ/ಪ್ರಾವೀಣ್ಯತೆ ಪರೀಕ್ಷೆ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :31/08/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
WEB SITE.;; https://incometaxindia.gov.in/Pages/default.aspx
ಅರ್ಜಿ ಸಲ್ಲಿಸಲು / apply link;
ಅಧಿಸೂಚನೆ /notification ;
Leave a Comment