ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದ ಹೊಸ ನೇಮಕಾತಿ ಅಧಿಸೂಚನೆಯ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ಹುದ್ದೆಗಳ ಹೆಸರು : ವಿವಿಧ ಆಪೀಸರ್ ಹುದ್ದೆಗಳಿಗೆ ಅರ್ಜಿ
ಒಟ್ಟು ಹುದ್ದೆಗಳು : 103
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಆಪೀಸರ್ (ಫೈರ್ ಸೇಫ್ಟಿ) 23
ಮ್ಯಾನೇಜರ್ (ಸೆಕ್ಯೂರಿಟಿ) 80
ವಿದ್ಯಾರ್ಹತೆ :
ಆಫೀಸರ್ (ಫೈರ್ ಸೇಪ್ಟಿ) : ಫೈರ್ ಟೆಕ್ನಾಲಜಿ/ಫೈರ್ ಇಂಜಿನಿಯರಿAಗ್/ಸೇಫ್ಟಿ ಮತ್ತು ಫೈರ್ ಇಂಜಿನಿಯರಿAಗ್ ನಲ್ಲಿ ಪದವಿ, ಬಿ.ಇ ಅಥವಾ ಬಿ.ಟೆಕ್, ಪದವಿ
ಮ್ಯಾನೇಜರ್ (ಸೆಕ್ಯೂರಿಟಿ) : ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಪದವಿದಾರರು ಅರ್ಜಿ ಸಲ್ಲಿಸಬಹುದು.
ವಯೋಮಿತಿ :
, ಅಭ್ಯರ್ಥಿಯು -ಜುಲೈ- ಕ್ಕೆ ಕನಿಷ್ಠ ವರ್ಷಗಳು ಮತ್ತು ಗರಿಷ್ಠ ವರ್ಷಗಳನ್ನು ಹೊಂದಿರಬೇಕು.
ಓಬಿಸಿ ಅಭ್ಯರ್ಥಿಗಳು : ೦3 ವರ್ಷಗಳು
ಎಸ್ಸಿ/ಎಸ್ಟಿ ಅಭ್ಯರ್ಥಿಗಳು : ೦5 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳು : 10 ವರ್ಷಗಳು
ವೇತನ ಶ್ರೇಣಿ :
ಹುದ್ದೆಗಳ ಹೆಸರು ವೇತನ ಶ್ರೇಣಿ
ಆಫೀಸರ್ (ಫೈರ್ ಸೇಪ್ಟಿ) ರೂ. ೩೬೦೦೦/- ೬೩೮೪೦/-
ಮ್ಯಾನೇಜರ್ (ಸೆಕ್ಯೂರಿಟಿ) ರೂ. ೪೮೧೭೦/- ೬೯೮೧೦/-
ಅರ್ಜಿ ಶುಲ್ಕ :
ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ : ರೂ 59/-
ಎಲ್ಲಾ ಇತರ ಅಭ್ಯರ್ಥಿಗಳು : ರೂ. 1003/-
ಪಾವತಿ ವಿಧಾನ : ಆನ್ಲೆöÊನ್
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಲಿಖಿತ/ಆನ್ಲೆöÊನ್ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :30/08/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿ ಸಲ್ಲಿಸಲು / apply link; https://www.pnbindia.in/Recruitments.aspx
ಅಧಿಸೂಚನೆ /notification; https://www.pnbindia.in/downloadprocess.aspx?fid=ft8a1nftpaUyYqYPqlOuDg==
Leave a Comment