ಅಂಕೋಲಾ: ಯವತಿಯೊಬ್ಬಳು ಭಾನುವಾರ ರಾತ್ರಿ ನಾಪತ್ತೆಯಾದ ಕುರಿತು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಚವೆ ಅಂಗಡಿಬೈಲ್ನ ದಿವ್ಯಾ ಶ್ರೀಧರ ನಾಯ್ಕ (22) ನಾಪತ್ತೆಯಾದ ಯುವತಿ ರಾತ್ರಿ ಮಲಗುವ ಪೂರ್ವದಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದಾಳೆ.
ಎಂದು ಆಕೆಯ ತಂದೆ ಶ್ರೀಧರ ಮಾದೇವ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಇವಳ ಪತ್ತೆಗಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ.
Leave a Comment