ಭಾರತೀಯ ಆಹಾರ ನಿಗಮದ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಭಾರತೀಯ ಆಹಾರ ನಿಗಮ
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 113
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ :
ಎಫ್‌ಸಿಐ’ ನ ಮ್ಯಾನೇಜರ್ ಶ್ರೇಣಿಯ ಹುದ್ದೆಗಳ ಜನರಲ್/ಡಿಪೊಟ್/ಮೊಮೆಂಟ್/ ಅಂಕೌAಟೆAಟ್ಸ್/ಟೆಕ್ನಿಕಲ್/ಸಿವಿಲ್/ ಎಂಜಿನಿಯರಿAಗ್/ಇಲೆಕ್ಟಿçಕಲ್, ಮೆಕ್ಯಾನಿಕಲ್/ಇಂಜಿನಿಯರಿAಗ್ / ಹಿಂದಿ ವಿಭಾಗಗಳಲ್ಲಿ ನೇಮಕ ಮಾಡಲಿದೆ.
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಮ್ಯಾನೇಜರ್ (ಜೆನೆರಲ್) :1
ಮ್ಯಾನೇಜರ್ (ಡಿಪೊಟ್) : 4
ಮ್ಯಾನೇಜರ್ (ಮೊಮೆಂಟ್) : 5
ಮ್ಯಾನೇಜರ್ (ಅಂಕೌAಟ್ಸ್) : 14
ಮ್ಯಾನೇಜರ್ (ಟೆಕ್ನಿಕಲ್) : 9
ಮ್ಯಾನೇಜರ್ (ಸಿವಿಲ್ ಎಂಜಿನಿಯರಿAಗ್): 3
ಮ್ಯಾನೇಜರ್ (ಹಿಂದಿ) : 1
ಮ್ಯಾನೇಜರ್ (ಮೆಕ್ಯಾನಿಕಲ್ / ಇಲೆಕ್ಟಿçಕಲ್) : 1
ವಿದ್ಯಾರ್ಹತೆ :
ಮ್ಯಾನೇಜರ್ (ಜನರಲ್/ಡಿಪೋ/ಮೊಮೆಂಟ್) ಹುದ್ದೆಗಳಿಗೆ ಅಂಗೀಕೃತ ವಿಶ್ವ ವಿದ್ಯಾಲಯಗಳಲ್ಲಿ ಶೇ. 60 ಅಂಕಗಳೊAದಿಗೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ತೇರ್ಗಡೆ ಹೊಂದಿರಬೇಕು. ಅಥವಾ ಸಿಎ/ಐಸಿ ಡಬ್ಲೂö್ಯ ಎ/ ಸಿಎಸ್ ವಿದ್ಯಾರ್ಹತೆ ಪಡೆದಿರಬೇಕು. ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳು ಪದವಿಯಲ್ಲಿ ಶೇ. 55 ಅಂಕಗಳಿಸಿದ್ದರೂ ಅರ್ಜಿ ಸಲ್ಲಿಸಬಹುದು.
ಮ್ಯಾನೇಜರ್ (ಅಂಕೌAಟ್ಸ್) ಹುದ್ದೆಗೆ ಎಂಬಿಎ ಸ್ನಾತಕೋತ್ತರ ಪದವಿ ಅಥವಾ ICAI ನಲ್ಲಿ ಅಸೋಸಿಯೇಟ್ ಮೆಂಬರ್ ಶಿಪ್ ಪಡೆದಿರಬೇಕು. ಅಥವಾ ಎಕಾಂ ಪದವಿಯನ್ನು ಅಂಗೀಕೃತ ವಿವಿಯಿಂದ ಪಡೆದಿರಬೇಕು.
ಮ್ಯಾನೇಜರ್ (ಟೆಕ್ನಿಕಲ್ ) ಹುದ್ದೆಗಳಿಗೆ ಬಿಎಸ್ಸಿ ಪದವಿಯನ್ನು ಕೃಷಿ ವಿಷಯದಲ್ಲಿ ಪಾಸ್ ಮಾಡಿರಬೇಕು. ಅಥವಾ ಬಿಟೆಕ್, ಬಿಇ ಪದವಿಯನ್ನು ಪುಡ್ ಸೈನ್ಸ್ ವಿಷಯದಲ್ಲಿ ಪಡೆದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಕೆಗೆ ಗರಿಷ್ಠ 28 ವರ್ಷ ಮೀರಿರಬಾರದು. ಹಿಂದಿ ಭಾಷಾ ಮ್ಯಾನೇಜರ್ ಹುದ್ದೆಗೆ ಗರಿಷ್ಠ 35 ವರ್ಷ ಮೀರಿರಬಾರದು.
ವೇತನ ಶ್ರೇಣಿ :
ಎಫ್ ಸಿ ಐ’ ನ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದವರನ್ನು ಮ್ಯಾನೇಜ್ಮೆಂಟ್ ಟ್ರೆöÊನಿ ಆಗಿ ನೇಮಕ ಮಾಡಲಿದ್ದು 6 ತಿಂಗಳ ತರಬೇತಿ ಪಡೆಯಬೇಕಿರುತ್ತದೆ. ಈ ಅವಧಿಯಲ್ಲಿ ಸ್ಟೆöÊಫಂಡ್ ಆಗಿ ಅಭ್ಯರ್ಥಿಗಳಿಗೆ ಮಾಸಿಕ ರೂ. 40, 000 ನೀಡಲಾಗುತ್ತದೆ. ನಂತರ ವೇತನ ಶ್ರೇಣಿ ಬದಲಾವಣೆ ಆಗುತ್ತದೆ.
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 800
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ – 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26/09/2022 ಸಂಜೆ 04 ಗಂಟೆವರೆಗೆ.
Job Alert; Join our whatsapp group
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
web site ; https://fci.gov.in/
ಅರ್ಜಿ ಸಲ್ಲಿಸಲು / apply link; https://www.recruitmentfci.in/current_category_two_main_page.php?lang=en
ಅಧಿಸೂಚನೆ /notification; https://www.recruitmentfci.in/assets/current_category_II/Advt.%20No.02-2022-FCI%20Category-II.pdf
Leave a Comment