ಸಿದ್ದಾಪುರ : ತಾಲೂಕಿನ ಗಡಿಭಾಗದ ಕಲಗಾರಿನ ಪಲ್ಲವಿ ಪ್ರಸಾದ ಹೆಗಡೆ ( 33 ) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ . ಪುಟ್ಟ ಮಗ , ಪತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .

ಇಂಜನಿಯರಿಂಗ್ ಪದವೀಧರೆಯಾದ ಅವರು ಇನ್ಫೋಸಿಸ್ನಲ್ಲಿ ಉದ್ಯೋಗದ ಲ್ಲಿರುವ ಪತಿಯ ಜೊತೆಗಿರಲು ಕಳೆದ ತಿಂಗಳು ಅಮೇರಿಕಕ್ಕೆ ತೆರಳಿದ್ದರು .
ಮೂರು ದಿನದಲ್ಲಿ ಮೃತ ದೇಹ ಭಾರತಕ್ಕೆ ತಲುಪಲಿದ್ದು , ನಂತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮಾವ ಶ್ರೀಧರ ಹೆಗಡೆ ಕಲಗಾರು ತಿಳಿಸಿದ್ದಾರೆ .
Leave a Comment