ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್ನಲ್ಲಿ (Canara Bank Securities Limited) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇರಿದಂತೆ ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮತ್ತು ಮುಂಬಯಿನಲ್ಲಿ ಈ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ: ಆಫ್ಲೈನ್
ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್
ಹುದ್ದೆಯ ಹೆಸರು: ಡೆಪ್ಯುಟಿ ಮ್ಯಾನೇಜರ್ (Deputy Manger), ಅಸಿಸ್ಟೆಂಟ್ ಮ್ಯಾನೇಜರ್ (Assistant Manger)
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಬೆಂಗಳೂರು – ಮುಂಬೈ
ವೇತನ: 21200-37000ರೂ ಪ್ರತಿ ತಿಂಗಳು
ಹುದ್ದೆ
ಉಪ ವ್ಯವಸ್ಥಾಪಕರ
ಹುದ್ದೆ ಸಂಖ್ಯೆ-1
ವಿದ್ಯಾರ್ಹತೆ – ಎಲ್ಎಲ್ಬಿ ಅಥವಾ ಎಲ್ಎಲ್ಎಂ ಪದವಿ
ವೇತನ ; 31,800-37,000 ರೂ ಮಾಸಿಕ
ವಯೋಮಿತಿ ; ಕನಿಷ್ಟ 22- ಗರಿಷ್ಟ 30 ವರ್ಷ
ಸಹಾಯಕ ವ್ಯವಸ್ಥಾಪಕ
ಹುದ್ದೆ ಸಂಖ್ಯೆ ;3
ವಿದ್ಯಾರ್ಹತೆ ;ಪದವಿ, ಸ್ನಾತಕೋತ್ತರ ಪದವಿ
ವೇತನ ; 21,200-26,000 ರೂ ಮಾಸಿಕ
ವಯೋಮಿತಿ ; ಕನಿಷ್ಟ 22- ಗರಿಷ್ಟ 30 ವರ್ಷ
ಕಿರಿಯ ಅಧಿಕಾರಿ
ಹುದ್ದೆ ಸಂಖ್ಯೆ ;8
ವಿದ್ಯಾರ್ಹತೆ ; ಪದವಿ
ವೇತನ ; 29,000-34,000ರೂ ಮಾಸಿಕ
ವಯೋಮಿತಿ ;ಕನಿಷ್ಟ 22- ಗರಿಷ್ಟ 30 ವರ್ಷ
(ಸಹಾಯಕ ಮ್ಯಾನೇಜರ್ – IT ಡೇಟಾಬೇಸ್ ನಿರ್ವಾಹಕರು ) .
ಹುದ್ದೆ ಸಂಖ್ಯೆ ; 1
ವಿದ್ಯಾರ್ಹತೆ ;ಬಿಇ ಅಥವಾ ಬಇಟೆಕ್ ಪದವಿ
ವೇತನ ; 21,200-26,000 ರೂ ಮಾಸಿಕ
ವಯೋಮಿತಿ ; ಕನಿಷ್ಟ 20- ಗರಿಷ್ಟ 28 ವರ್ಷ
(ಸಹಾಯಕ ಮ್ಯಾನೇಜರ್ – ಬ್ಯಾಕ್ ಆಫೀಸ್ )
ಹುದ್ದೆ ಸಂಖ್ಯೆ ;1
ವಿದ್ಯಾರ್ಹತೆ ; ಪದವಿ
ವಿದ್ಯಾರ್ಹತೆ ; 21,200-26,000 ರೂ ಮಾಸಿಕ
ವಯೋಮಿತಿ ; ಕನಿಷ್ಟ 20- ಗರಿಷ್ಟ 28 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಪ.ಜಾ, ಪ. ಪಂ ಅಭ್ಯರ್ಥಿಗಳು: 05 ವರ್ಷಗಳು
ಆಯ್ಕೆ ಪ್ರಕ್ರಿಯೆ
ಶಾರ್ಟ್ ಲಿಸ್ಟ್ ಮತ್ತು ಸಂದರ್ಶನ
ಅರ್ಜಿ ಸಲ್ಲಿಕೆ ವಿಳಾಸ:
ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ಇಲಾಖೆ, ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್, 7 ನೇ ಮಹಡಿ, ಮೇಕರ್ ಚೇಂಬರ್ III ನಾರಿಮನ್ ಪಾಯಿಂಟ್, ಮುಂಬೈ – 400021
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24/08/2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/09/2022
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
web site ; https://www.canmoney.in/
ಅರ್ಜಿ ಸಲ್ಲಿಸಲು / apply link
ಅಧಿಸೂಚನೆ /notification; https://www.canmoney.in/pdf/GENERAL%20AND%20SPECIAL%20RECRUITMENT%20PROJECT%202022-23%2002.pdf
Leave a Comment