ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸ್ಪಷಲಿಸ್ಟ್ ಕೇಡರ್ ಆಪೀಸರ್ (ಎಸ್ ಸಿಒ)ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 714
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಹುದ್ದೆಗಳ ವಿವರ :
ಮ್ಯಾನೇಜರ್ (ಬ್ಯುಸಿನೆಸ್ ಪ್ರೋಸೆಸ್) : 1
ಮ್ಯಾನೇಜರ್ (ಬ್ಯುಸಿನೆಸ್ ಡೆವಲಪ್ಮೆಂಟ್) : 2
ಸೆಂಟ್ರಲ್ ಆಪರೇಷನ್ಸ್ ಟೀಮ್ – ಸಪೋರ್ಟ್ : 2
ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ಬ್ಯುಸಿನೆಸ್) : 2
ರಿಲೇನ್ನ ಶಿಪ್ ಮ್ಯಾನೇಜರ್ : 335
ಇನ್ವೆಸ್ಟ್ಮೆಂಟ್ ಆಪೀಸರ್ : 52
ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್ : 147
ರಿಲೇಷನ್ ಶಿಪ್ ಮ್ಯಾನೇಜರ್ (ಟೀಮ್ ಲೀಡ್ ) : 37
ರೀಜನಲ್ ಹೆಡ್ : 12
ಕಸ್ಟಮರ್ ರಿಲೇಶನ್ ಶಿಪ್ ಎಕ್ಸಿಕ್ಯೂಟಿವ್ : 75
ಮ್ಯಾನೇಜರ್ (ಡಾಟಾ ಸೈಂಟಿಸ್ಟ್ ಸ್ಪಷಲಿಸ್ಟ್) : 11
ಡಿವೈ ಮ್ಯಾನೇಜರ್ (ಡಾಟಾ ಸೈಂಟಿಸ್ಟ್ ಸ್ಪಷಲಿಸ್ಟ್) : 5
ಸಿಸ್ಟಮ್ ಆಪೀಸರ್ : 03
ಅಸಿಸ್ಟಂಟ್ ಮ್ಯಾನೇಜರ್ : 05
ಡೆಪ್ಯೂಟಿ ಮ್ಯಾನೇಜರ್ : 4
ಅಸಿಸ್ಟಂಟ್ ಮ್ಯಾನೇಜರ್ : 4
ಡೆಪ್ಯೂಟಿ ಮ್ಯಾನೇಜರ್ (ಜಾವಾ ಡೆವಲಪರ್) : 4
ಡೆಪ್ಯೂಟಿ ಮ್ಯಾನೇಜರ್ ( ಎಐ/ಎಂಎಲ್ ಡೆವಲಪರ್) : 1
ಅಸಿಸ್ಟಂಟ್ ಮ್ಯಾನೇಜರ್ (ವಿಂಡೋಸ್ ಅಡ್ಮಿನಿಸ್ಟೆçÃಟರ್) : 2
ಅಸಿಸ್ಟಂಟ್ ಮ್ಯಾನೇಜರ್ (ಲಿನಕ್ಸ್ ಅಡ್ಮಿನಿಸ್ಟೆçÃಟರ್ ) : 2
ಡೆಪ್ಯೂಟಿ ಮ್ಯಾನೇಜರ್ (ವಿವಿಧ ವಿಭಾಗ) : 03
ಸೀನಿಯರ್ ಸ್ಪಷಿಯಲ್ ಎಕ್ಸಿಕ್ಯೂಟಿವ್ : 05
ವಿದ್ಯಾರ್ಹತೆ :
ಪದವಿ/ಸ್ನಾತಕೋತ್ತರ ಪದವಿ/ ಬಿಇ ಪಾಸ್ ಮಾಡಿರಬೇಕು ಹುದ್ದೆವಾರು ಶೈಕ್ಷಣಿಕ ಅರ್ಹತೆ ತಿಳಿಯಲು ಅಧಿಸೂಚನೆ ಓದಿರಿ.
ವಯೋಮಿತಿ :
ವಿವಿಧ ಹುದ್ದೆಗಳಿಗೆ ವಿವಿಧ ವಯಸ್ಸಿನ ಅರ್ಹತೆ ನಿಗದಿಪಡಿಸಲಾಗಿದೆ. ಕನಿಷ್ಠ 23 ರಿಂದ ಗರಿಷ್ಠ 50 ವರ್ಷದವರೆಗಿನ ಅಭ್ಯರ್ಥಿಗಳು ಮಾತ್ರ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆವಾರು ವಯಸ್ಸಿನ ಅರ್ಹತೆ ತಿಳಿಯಲು ಅಧಿಸೂಚನೆ ಓದಿರಿ.
ವೇತನ ಶ್ರೇಣಿ :
ವಿವಿಧ ಹುದ್ದೆಗೆ ವೇತನ ಶ್ರೇಣಿ ಇರುತ್ತದೆ. ಆರಂಭಿಕ ವೇತನ ರೂ. 63,000 ಮಾಸಿಕ ಜತೆಗೆ ಇತರೆ ಭತ್ಯೆಗಳು ಇರುತ್ತವೆ.
ಅರ್ಜಿ ಶುಲ್ಕ :
ಸಾಮಾನ್ಯ /ಒಬಿಸಿ ಇಡಬ್ಲೂö್ಯಎಸ್ ಅಭ್ಯರ್ಥಿಗಳಿಗೆ ರೂ. 750.
ಎಸ್ಸಿ, ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಯುಪಿಐ ಪೇಗಳ ಮೂಲಕ ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 31/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20/09/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿ ಸಲ್ಲಿಸಲು / apply link;https://ibpsonline.ibps.in/sbiscojul22/
web site ; https://sbi.co.in/web/careers/current-openings
ಅಧಿಸೂಚನೆ /notification 1; https://sbi.co.in/documents/77530/25386736/300822-FINAL+ADVERTISEMENT.pdf/3b5696ea-a2d0-cb0a-0b90-b14b45bd39a5?t=1661863046495
ಅಧಿಸೂಚನೆ /notification2 ; https://sbi.co.in/documents/77530/25386736/300822-ADV_RAW_NEW_FINAL.pdf/fa5658ce-5aa3-3e6a-e324-8c2d8a0342fa?t=1661863308809
ಅಧಿಸೂಚನೆ /notification 3 ; https://sbi.co.in/documents/77530/25386736/300822-Detailed+ADD_SCO_soft+factory+_31.08.2022.pdf/0fb4c882-3d59-3346-20c1-f3f1505f1395?t=1661863591167
Leave a Comment