ಭಟ್ಕಳ: ಮುರುಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್.ಶೆಟ್ಟಿಯವರ ಪಂಚಲೋಹದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ.
ಈ ಹಿಂದೆ ಮುರುಡೇಶ್ವರ ಶಿವನ ವಿಗ್ರಹದ ಮುಂಭಾಗದಲ್ಲಿರುವ ಕಂದುಕಗಿರಿಯಲ್ಲಿ ಸುಮಾರು 1560 ಕೆಜೆ ತೂಕ ಹಾಗೂ 15 ಫಿಟ್ ಉದ್ದದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದೇ ರೀತಿ ಈಗ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್.ಶೆಟ್ಟಿಯವರ ಪ್ರತಿಮೆ ಅನಾವರಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ಆರ್.ಎನ್.ಶೆಟ್ಟಿ ಪುತ್ರ ಸತೀಶ್ ಶೆಟ್ಟಿ , ಶಾಸಕ ಸುನೀಲ ನಾಯ್ಕ ಮುಂತಾದವರು ಉಪಸ್ಥಿತರಿದ್ದರು
Leave a Comment