ಕೃಷಿ ಗ್ರಾಮಿಣಾಬೀವೃದ್ಧಿ ರಾಷ್ಟಿçÃಯ ಬ್ಯಾಂಕ್ (ನಬಾರ್ಡ್) ನಲ್ಲಿ ಅಗತ್ಯವಿರುವ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಕೃಷಿ ಗ್ರಾಮೀಣಾಭಿವೃದ್ಧಿ ರಾಷ್ಟಿçÃಯ ಬ್ಯಾಂಕ್ (ನಬಾರ್ಡ್)
ಹುದ್ದೆಗಳ ಹೆಸರು : ಅಭಿವೃದ್ಧಿ ಸಹಾಯಕ ಅಭಿವೃದ್ಧಿ ಸಹಾಯಕ (ಹಿಂದಿ)
ಒಟ್ಟು ಹುದ್ದೆಗಳು : 177
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಭಿವೃದ್ಧಿ ಸಹಾಯಕ 173
ಅಭಿವೃದ್ಧಿ ಸಹಾಯಕ (ಹಿಂದಿ) 04
ವಿದ್ಯಾರ್ಹತೆ :
ಹುದ್ದೆಗಳ ಹೆಸರು ವಿದ್ಯಾರ್ಹತೆ
ಅಭಿವೃದ್ಧಿ ಸಹಾಯಕ ಪದವಿ (ಡಿಗ್ರಿ)
ಅಭಿವೃದ್ಧಿ ಸಹಾಯಕ (ಹಿಂದಿ) ಹಿಂದಿಯಲ್ಲಿ ಪದವಿ
ವಯೋಮಿತಿ :
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನೇಮಕಾತಿ ಅಧಿಸೂಚನೆಯ ರಾಷ್ಟಿçÃಯ ಬ್ಯಾಂಕ್ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳು ಹೊಂದಿರಬೇಕು
ವೇತನ ಶ್ರೇಣಿ :
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನೇಮಕಾತಿ ಅಧಿಸೂಚನೆಯ ರಾಷ್ಟಿçÃಯ ಬ್ಯಾಂಕ್ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ : ರೂ. 13,150-34,990/- ಪ್ರತಿ ತಿಂಗಳು
ಅರ್ಜಿ ಶುಲ್ಕ :
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನೇಮಕಾತಿ ಅಧಿಸೂಚನೆಯ ರಾಷ್ಟಿçÃಯ ಬ್ಯಾಂಕ್ ಪ್ರಕಾರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿರುವುದಿಲ್ಲ.
ಆಯ್ಕೆ ವಿಧಾನ :
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟಿçÃಯ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಆನ್ಲೆöÊನ್ ಮೂಲಕ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15/09//2022
ಅರ್ಜಿ ಸಲ್ಲಿಸಲು ಕೊನೆಉ ದಿನಾಂಕ : 10/10/2022
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://www.nabard.org/
ಅಧಿಸೂಚನೆ /notification; https://www.nabard.org/auth/writereaddata/CareerNotices/0809224722revised-window-adv-english-08-sept-2022.pdf
Leave a Comment