ರೈಲ್ವೆ ನೇಮಕಾತಿ ಕೋಶ, ಪಶ್ಚಿಮ ರೈಲ್ವೆ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು .
ಇಲಾಖೆ ಹೆಸರು : ಪಶ್ಚಿಮ ರೈಲ್ವೆ ನೇಮಕಾತಿ
ಹುದ್ದೆಗಳ ಹೆಸರು : ಗ್ರೂಪ್ ಸಿ ಹುದ್ದೆಗಳು
ಒಟ್ಟು ಹುದ್ದೆಗಳು : 18
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಪಶ್ಚಿಮ ರೈಲ್ವೆ ಹುದ್ದೆಗಳ ವಿವರ (ವಿವಿಧ ಕ್ರೀಡಾವಾರು ಸಾಧನೆ ಪ್ರಕಾರ)
ಕುಸ್ತಿ (ಪುರುಷ) ಪ್ರೀಸ್ಟೆöÊಲ್ : 2
ಶೂಟಿಂಗ್ : 1
ಕಬ್ಬಡಿ : 4
ಹಾಕಿ : 4
ತೂಕ ಎತ್ತುವಿಕೆ : 2
ಪವರ್ ಲಿಫ್ಟಿಂಗ್ (ಪುರುಷ) : 1
ಪವರ್ ಲಿಫ್ಟಿಂಗ್ (ಮಹಿಳೆ) : 1
ಜಿಮ್ಮಾಸ್ಟಿಕ್ (ಪುರುಷ) : 02
ಕ್ರಿಕೆಟ್ (ಪುರುಷ) : 02
ಕ್ರಿಕೆಟ್ (ಮಹಿಳೆ) : 01
ಬಾಲ್ ಬ್ಯಾಡ್ಮಿಂಟನ್ (ಪುರುಷ) : 01
ವಿದ್ಯಾರ್ಹತೆ : ಮತ್ತು ವೇತನ :
ಲೆವೆಲ್ 4 ಹುದ್ದೆಗೆ ವೇತನ ರೂ. 25,500 – 81,100.
ಲೆವೆಲ್ 5 ಹುದ್ದೆಗೆ ವೇತನ ರೂ. 29,200 – 92,300.
ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಾಸ್ ಮಾಡಿರಬೇಕು. ಹಾಗೂ ಅಗತ್ಯ ಕ್ರೀಡಾ ಸಾಧನೆ ಮಾಡಿರಬೇಕು.
ವಯೋಮಿತಿ :
ದಿನಾಂಕ 01/01/2022 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ದಿನಾಂಕ 02/01/1998 ಹಾಗೂ 01/01/2005 ರ ನಡುವೆ ಜನಿಸಿರಬೇಕು. ಇತರೆ ಯಾವುದೇ ರೀತಿಯ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುವುದಿಲ್ಲ.
ಅರ್ಜಿ ಶುಲ್ಕ :
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04/10/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
web site; http://www.rrc-wr.com/
ಅರ್ಜಿ ಸಲ್ಲಿಸಲು / apply link; https://www.rrc-wr.com/Sports/Login
ಅಧಿಸೂಚನೆ /notification ; http://www.rrc-wr.com/rrwc/Files/195.pdf
Leave a Comment