ಕರ್ನಾಟಕ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು .
ಇಲಾಖೆ ಹೆಸರು : ಕರ್ನಾಟಕ ಲೋಕ ಸೇವಾ ಆಯೋಗದಿಂದ ಸಹಾಯಕ
ಹುದ್ದೆಗಳ ಹೆಸರು : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ನಿರ್ದೇಶಕ
ಒಟ್ಟು ಹುದ್ದೆಗಳು : 55
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು :
ರಾಜ್ಯೇತರ ನಾಗರಿಕ ಸೇವೆಗಳ ಗೆಜೆಟೆಡ್ ಅಧಿಕಾರಿಗಳು 4
ಸಹಾಯಕ ನಿರ್ದೇಶಕ (ಹೈಕ) 6
ಸಹಾಯಕ ನಿರ್ದೇಶಕ (RPC ) 10
ಸಹಾಯಕ ಶಸ್ತç ಚಿಕಿತ್ಸಕ (ಲೇಡಿ ಮೆಡಿಕಲ್ ಆಪೀಸರ್) 1
ತಮಿಳು ಉಪನ್ಯಾಸಕರು 3
ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ (ಹೈಕ) 7
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (RPC ) 18
ರೇಷ್ಮೆ ಕೃಷಿ ವಿಸ್ತರಣಾ ಅಧಿಕಾರಿ 6
ವಿದ್ಯಾರ್ಹತೆ:
ರಾಜೇತರ ನಾಗರಿಕ ಸೇವೆಗಳ ಗೆಜೆಟೆಡ್ ಅಧಿಕಾರಿಗಳು:
ಸಹಾಯಕ ನಿರ್ದೇಶಕರು: ಗಣಿತ, ಶುದ್ಧ ಗಣಿತ, ಅಂಕಿಅಂಶ, ಅನ್ವಯಿಕ ಅಂಕಿಅಂಶಗಳು, ಅಂಕಿಅಂಶಗಳು / ಪರಿಮಾಣಾತ್ಮಕ ತಂತ್ರಗಳೊಂದಿಗೆ ಅರ್ಥಶಾಸ್ತ್ರ ಶುದ್ಧ ಅರ್ಥಶಾಸ್ತ್ರ ಅನ್ವಯಿಕ ಅರ್ಥಶಾಸ್ತ್ರ ಅನ್ವಯಿಕ ಗಣಿತಶಾಸ್ತ್ರ ಕಂಪ್ಯೂಟಮೆಟ್ರಿಕ್ಸ್ ಅಥವಾ ಗಣಿತಶಾಸ್ತ್ರದ ಯಾವುದೇ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ ಶಸ್ತ್ರಚಿಕಿತ್ಸಕ (ಲೇಡಿ ಮೆಡಿಕಲ್ ಆಫೀಸರ್): ಎಂಬಿಬಿಎಸ್
ತಮಿಳು ಉಪನ್ಯಾಸಕರು: ಸ್ನಾತಕೋತ್ತರ ಪದವಿ
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್: ಸಿವಿಲ್ ಇಂಜಿನಿಯರಿಂಗ್ ಅಥವಾ ಎನ್ವಿರಾನ್ನೆಂಟಲ್ ಇಂಜಿನಿಯರಿಂಗ್ ಅಥವಾ ಕನ್ಸಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜೆಂಟ್ನಲ್ಲಿ ಪದವೀಧರರು
ರೇಷ್ಮೆ ಕೃಷಿ ವಿಸ್ತರಣಾ ಅಧಿಕಾರಿ: ಪದವಿ, ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಪದವಿ, ವಿಜ್ಞಾನದಲ್ಲಿ ಪದವಿ, ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ
ವಯೋಮಿತಿ :
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಸ್ಠ 40 ವಯೋಮಿತಿ ಹೊಂದಿರಬೇಕು.
ವಯೋಸಡಿಲಿಕೆ
ಎಸ್ಸಿ/ಎಸ್ಟಿ ಪ್ರವರ್ಗ ೧ ರ ಅಭ್ಯರ್ಥಿಗಳು: 05 ವರ್ಷಗಳು ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು: 03
ವರ್ಷಗಳು
ಅಂಗವಿಕಲ /ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ವೇತನಶ್ರೇಣಿ:
ಕೆಪಿಎಸ್ಸಿ ಮಾನದಂಡಗಳ ಪ್ರಕಾರ ರಾಜೇತರ ನಾಗರಿಕ ಸೇವೆಗಳ
ಗೆಜೆಟೆಡ್ ಅಧಿಕಾರಿಗಳು
ಸಹಾಯಕ ನಿರ್ದೇಶಕರು (ಹೈಕ) ರೂ.43100-83900/
ಸಹಾಯಕ ನಿರ್ದೇಶಕ (ಆರ್ಪಿಸಿ)
ಸಹಾಯಕ ಶಸ್ತ್ರಚಿಕಿತ್ಸಕ (ಲೇಡಿ ಮೆಡಿಕಲ್ ಆಫೀಸರ್) ರೂ.52650-97100/
ತಮಿಳು ಉಪನ್ಯಾಸಕರು ರೂ.43100-83900/
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಹೈಕ)
ರೂ.52650-97100/
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಆರ್ಪಿಸಿ)
ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ರೂ.40900-78200/
ಅರ್ಜಿ ಶುಲ್ಕ :
ರಾಜೇತರ ನಾಗರಿಕ ಸೇವೆಗಳ ಗೆಜೆಟೆಡ್ ಅಧಿಕಾರಿಗಳು ಹುದ್ದೆಗಳಿಗೆ
ಎಲ್ಲಾ ಅಭ್ಯರ್ಥಿಗಳು : ರೂ. 635/-
ಎಸ್ಟಿ ಅಭ್ಯರ್ಥಿಗಳು : ರೂ. 35/-
ಉಳಿದ ಹುದ್ದೆಗಳಿಗೆ :
ಎಸ್ಸಿ/ಎಸ್ಟಿ ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳು : ರೂ 35/-
ಮಾಜಿ ಸೈನಿಕ ಅಭ್ಯರ್ಥಿಗಳು : ರೂ 85/-
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ. 335/-
ಸಾಮಾನ್ಯ ಅಭ್ಯರ್ಥಿಗಳು : ರೂ. 635/-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08/09/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17/10/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿ ಸಲ್ಲಿಸಲು / apply link; https://kpsc.kar.nic.in/
ಅಧಿಸೂಚನೆ /notification 1 – https://www.kpscrecruitment.in/PublicApp/STD/PSC-647-E(1)-2022-23.pdf
ಅಧಿಸೂಚನೆ /notification 2 – https://www.kpscrecruitment.in/PublicApp/STD/PSC-1-RTB-4-2022.pdf
ಅಧಿಸೂಚನೆ /notification 3 – https://www.kpscrecruitment.in/PublicApp/STD/PSC-1-RTB-05-2022.pdf
ಅಧಿಸೂಚನೆ /notification 4 – https://www.kpscrecruitment.in/PublicApp/STD/PSC-1-RTB-07-2022.pdf
ಅಧಿಸೂಚನೆ /notification 5- https://www.kpscrecruitment.in/PublicApp/STD/PSC-1-RTB-08-2022.pdf
ಅಧಿಸೂಚನೆ /notification 6 –https://www.kpscrecruitment.in/PublicApp/STD/PSC-1-RTB-9-2022.pdf
Leave a Comment