ಹುದ್ದೆಯ ಹೆಸರು: ಕಾನ್ಸ್ಟೇಬಲ್ ಕಾರ್ / ದರ್ ಹುದ್ದೆಗಳು
ಒಟ್ಟು ಹುದ್ದೆಗಳು: 3484 ಹುದ್ದೆಗಳು
ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಸಂಬಳ: 23,500 ರಿಂದ 47650/- ರೂಪಾಯಿಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)
ಆಯ್ಕೆ ಮಾಡುವ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನ: 31-ಅಕ್ಟೋಬರ್-2022
ಹೆಚ್ಚಿನ ವಿವರಣೆ ಗಳಿಗೆ + ಅರ್ಜಿ ಸಲ್ಲಿಸುವ ಲಿಂಕ್ + ನೋಟಿಫಿಕೇಶನ್ ಲಿಂಕ್; https://canarabuzz.com/2022/09/27/%e0%b2%95%e0%b3%86%e0%b2%8e%e0%b2%b8%e0%b3%8d%e2%80%8c%e0%b2%aa%e0%b2%bf-%e0%b2%a8%e0%b3%87%e0%b2%ae%e0%b2%95%e0%b2%be%e0%b2%a4%e0%b2%bf-2022-karnataka-police-department-recruitment-2022/-2022/
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Leave a Comment