ಮುಂಬೈ: ಮುಸ್ಲಿಂ ಸಾಂಪ್ರದಾಯಿಕ ಆಚರಣೆಯಾದ ಬುರ್ಖಾ ಧರಿಸಲು ನಿರಾಕರಿಸಿದ ಪತ್ನಿಯನ್ನು ಟ್ಯಾಕ್ಸಿ ಚಾಲಕನೋರ್ವ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಮುಂಬೈನಲ್ಲಿ ನಡೆದಿದೆ.
ಹಿಂದುವಾಗಿದ್ದ ರೂಪಾಲಿಯನ್ನು 2019 ರಲ್ಲಿ ವಿವಾಹವಾಗಿದ್ದ ಇಕ್ಬಾಲ್ ಶೇಖ್ ಆಕೆಯನ್ನು ಇಸ್ಲಾಂಗೆ ಮತಾಂತರಿಸಿದ್ದ. ಇತ್ತೀಚೆಗೆ ಬುರ್ಖಾ ಧರಿಸಲು ಕುಟುಂಬ ಹಾಕುತ್ತಿದ್ದ ಒತ್ತಡಕ್ಕೆ ಮಣಿಯದ ಆಕೆ ಪತಿಯಿಂದ ದೂರವಾಗಿದ್ದಳು. ಆದರೆ ಶೇಖ್ ಆಕ್ರೋಶದಿಂದ ಸೋಮವಾರ ರಾತ್ರಿ ಪತ್ನಿಯನ್ನು ತಿವಿದು ಕೊಲೆಮಾಡಿದ್ದಾನೆ.
Leave a Comment