ಆಯುಧಪೂಜೆಯ ನಿಮಿತ್ತ ಹೊನ್ನಾವರದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆಯಲ್ಲಿ ದುರ್ಗಾದೇವಿಯ ಪೂಜೆಯನ್ನು ಸಲ್ಲಿಸಿ ಫೈಯರ್ ಇಂಜಿನ್ ವಾಹನ ಹಾಗೂ ತಮ್ಮ ವಾಹನಗಳ ಪೂಜೆ ವಿಜ್ರಂಭಣೆಯಿಂದ ಆಯುಧ ಪೂಜೆಯನ್ನು ಆಚರಿಸಿದರು..
ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಭಾರತೀಯ ಸಾಂಪ್ರದಾಯಿಕ ಸಮವಸ್ತ್ರವನ್ನ ತೊಡುವುದರ ಮುಖಾಂತರ ಗಮನಸೆಳೆದರು..
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೆ ಸಿಬ್ಬಂದಿಯ ಕುಟುಂಬಸ್ಥರು ಉಪಸ್ಥಿತರಿದ್ದರು..
Leave a Comment