ಭಾರತೀಯ ಜೀವ ವಿಮಾ ನಿಗಮ (lic india ) ಖಾಲಿ ಇರುವ cto,cdo,&ciso ಹುದ್ದೆಗಳ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಭಾರತೀಯ ಜೀವ ವಿಮಾ ನಿಗಮ (lic india )
ಹುದ್ದೆಗಳ ಹೆಸರು ;
ಮುಖ್ಯ ತಾಂತ್ರಿಕ ಅಧಿಕಾರಿ
ಮುಖ್ಯ ಡಿಜಿಟಲ್ ಅಧಿಕಾರಿ
ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ವಿದ್ಯಾರ್ಹತೆ :
ಮುಖ್ಯ ತಾಂತ್ರಿಕ ಅಧಿಕಾರಿ- ಇಂಜಿನಿಯರಿಂಗ್ ಪದವೀಧರ ಅಥವಾ mca ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಮಾನ ಅರ್ಹತೆ ಮತ್ತು 15 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಮುಖ್ಯ ಡಿಜಿಟಲ್ ಅಧಿಕಾರಿ – ತಂತ್ರಜ್ಞಾನ/ ವ್ಯವಹಾರ /ಕಂಪ್ಯೂಟರ್ ಸೈನ್ಸ್/ಡಿಜಿಟಲ್ ಮಾರ್ಕೆಟಿಂಗ್ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಮತ್ತು 15 ವರ್ಷಗಳ ಅನುಭವ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ – ಮಾಹಿತಿ ಭದ್ರತೆಯಲ್ಲಿ ಪ್ರಮಾಣಪತ್ರ ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಇಂಜಿನಿಯರ್ ಪದವಿಯೊಂದಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು
ವಯೋಮಿತಿ : ಕನಿಷ್ಠ ವಯಸ್ಸು: 18 ವರ್ಷ/ಗರಿಷ್ಠ ವಯಸ್ಸು: 60 ವರ್ಷಗಳು
ಅರ್ಜಿ ಶುಲ್ಕ :
sc/st/ pwbd/ಅಭ್ಯರ್ಥಿಗಳಿಗೆ- 100 ರೂ.– ರೂ. 100/-
ಇತರೆ ಅಭ್ಯರ್ಥಿಗಳಿಗೆ- 1000 ರೂ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 10/10/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
web site; https://licindia.in/Bottom-Links/Careers/Engagement-for-specialized-positions-in-IT
ಅರ್ಜಿ ಸಲ್ಲಿಸಲು / apply link; https://ibpsonline.ibps.in/licctojul22/
ಅಧಿಸೂಚನೆ /notification ; https://licindia.in/getattachment/cc73adae-de52-42b3-9de8-76ff7aa7307f/Engagement-for-specialized-positions-in-IT
Leave a Comment