ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು ಜೂನಿಯರ್ ಅಸಿಸ್ಟಂಟ್ ಮತ್ತು ಸೀನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳ ಹೆಸರು : ಸೀನಿಯರ್ ಅಸಿಸ್ಟಂಟ್ ಜೂನಿಯರ್ ಅಸಿಸ್ಟಂಟ್
ಒಟ್ಟು ಹುದ್ದೆಗಳು : 47
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ವಿದ್ಯಾರ್ಹತೆ :
ಸೀನಿಯರ್ ಅಸಿಸ್ಟಂಟ್ : ಡಿಪ್ಲೊಮ ಶಿಕ್ಷಣವನ್ನು ಇಲೆಕ್ಟಾçನಿಕ್ಸ್/ ಟೆಲಿಕಂಮ್ಯೂನಿಕೇಷನ್ / ರೇಡಿಯೋ ಇಂಜಿನಿಯರಿAಗ್ ವಿಷಯಗಳಲ್ಲಿ ಪಡೆದಿರಬೇಕು. ಅಕೌಂಟ್ಸ್ ಹುದ್ದಗೆ ಬಿಕಾಂ ಪದವಿ ಪಡೆದಿರಬೇಕು. ಹಾಗೂ 2 ವರ್ಷ ಸಂಬAಧಿಸಿದ ಕಾರ್ಯಾನುಭವ ಹೊಂದಿರಬೇಕು.
ಜೂನಿಯರ್ ಅಸಿಸ್ಟಂಟ್ ಪಿಯುಸಿ/ಡಿಪ್ಲೋಮಾ ಪಾಸ್.
ವಯೋಮಿತಿ :
ಅಭ್ಯರ್ಥಿಗಳು ದಿನಾಂಕ 30/09/2022 ಕ್ಕೆ ಕನಿಷ್ಠ 18 ರಿಂದ ಗರಿಷ್ಠ 30 ವರ್ಷದೊಳಗೆ ಇರಬೇಕು.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಸೀನಿಯರ್ ಅಸಿಸ್ಟಂಟ್ ರೂ 36,000 – 1,10,000.
ಜೂನಿಯರ್ ಅಸಿಸ್ಟಂಟ್ ರೂ 31,000 – 92,000
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :12/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/11/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
web site ; https://www.aai.aero/en
ಅರ್ಜಿ ಸಲ್ಲಿಸಲು / apply link; https://cdn.digialm.com/EForms/configuredHtml/1258/79147/Instruction.html
ಅಧಿಸೂಚನೆ /notification ; https://cdn.digialm.com//per/g01/pub/726/EForms/image/ImageDocUpload/11/1118872482233326099254.pdf
Leave a Comment