;
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆಗಳ ಹೆಸರು : ಸರ್ಕಲ್ ಬೇಸ್ಡ್ ಆಫೀಸರ್
ಹುದ್ದೆಗಳ ಸಂಖ್ಯೆ : 1412
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ವೇತನ ಶ್ರೇಣಿ : ಮಾಸಿಕ ರೂ.36,000 ವರೆಗೆ
ವಯೋಮಿತಿ :
ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಿದ್ಯಾರ್ಹತೆ
ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ / ವಿವಿಗಳಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು.
ವೃತ್ತದ ಹೆಸರು ರಾಜ್ಯ ಹುದ್ದೆಗಳ ಸಂಖ್ಯೆ
ಭೋಪಾಲ್ ಮಧ್ಯಪ್ರದೇಶ 175
ಭುವನೇಶ್ವರ್ ಒಡಿಶಾ 175
ಹೈದೆರಾಬಾದ್ ತೆಲಂಗಾಣ 175
ಜೈಪುರ್ ರಾಜಸ್ತಾನ 200
ಕೋಲ್ಕತ್ತ ಪಶ್ಚಿಮ ಬಂಗಾಳ 175
ಮಹಾರಾಷ್ಟ್ರ ಮಹಾರಾಷ್ಟ್ರ/ಗೋವಾ 200
ಉತ್ತರ ಪೂರ್ವ ವೃತ್ತ ಅಸ್ಸಾಂ, ಅರುಣಾಚಲ
ಪ್ರದೇಶ, ಮೇಘಾಲಯ,
ಮಣಿಪುರ, ಮಿಜೋರಾಂ,
ನಾಗಲ್ಯಾಂಡ್ 300
ಶುಲ್ಕ ವಿವರ
ಸಾಮಾನ್ಯ / EWS / OBC ಅಭ್ಯರ್ಥಿಗಳಿಗೆ ರೂ.750.
ST / SC / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸಹ ಪಾವತಿಸಬಹುದು.
ಪ್ರಮುಖ ದಿನಾಂಕಗಳು ;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 18/10/2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 07/11/2022
ಆನ್ಲೈನ್ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಆರಂಭಿಕ ದಿನಾಂಕ: ನವೆಂಬರ್ / ಡಿಸೆಂಬರ್ 2022
ಆನ್ಲೈನ್ ಪರೀಕ್ಷೆ ದಿನಾಂಕ (ಸಂಭಾವ್ಯ) : 04/12/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿ ಸಲ್ಲಿಸಲು / apply link; https://ibpsonline.ibps.in/sbicbosep22/
ಅಧಿಸೂಚನೆ /notification; https://bank.sbi/documents/77530/25386736/17102022_Final+Advertisement.pdf/0399e3a4-4e16-af69-c270-f61c385d01a6?t=1666017092279
ಅಪ್ಲಿಕೇಶನ್
Leave a Comment