KMF Recruitment 2022;
ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿ. ಬೆಂಗಳೂರು ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು,
ಇಲಾಖೆ ಹೆಸರು : ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF )
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 487
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಯ ವಿವರ;
ಹಿರಿಯ ಉಪ ನಿರ್ದೇಶಕ (ವಿವಿಧ ವಿಭಾಗ) : 03
ಉಪ ನಿರ್ದೇಶಕ (ವಿವಿಧ ವಿಭಾಗ) : 16
ವೈದ್ಯಾಧಿಕಾರಿ : 01
ಬಯೋ ಸೆಕ್ಯೂರಿಟಿ ಆಪೀಸರ್ : 01
ಸಹಾಯಕ ನಿರ್ದೇಶಕರು (ವಿವಿಧ ವಿಭಾಗ) : 39
ವಿಜಿಲೆನ್ಸ್ ಆಫೀಸರ್ : 01
ಸುರಕ್ಷತಾ ಅಧಿಕಾರಿ : 01
ಕಾರ್ಮಿಕ ಕಲ್ಯಾಣ /ಕಾನೂನು ಅಧಿಕಾರಿ : 01
ಅಧೀಕ್ಷಕ (ಖರೀದಿ /ಉಗ್ರಾಣ) (ವಿವಿಧ ವಿಭಾಗ) : 20
ಹಿರಿಯ ಕೆಮಿಸ್ಟ್ (ವಿವಿಧ ವಿಭಾಗ) : 6
ಲೆಕ್ಕ ಸಹಾಯಕ ದರ್ಜೆ : – 1 : 13
ಡೈರಿ ಮೇಲ್ವಿಚಾರಕ ದರ್ಜೆ : – 2 : 01
ಆಡಳಿತ ಸಹಾಯಕ ದರ್ಜೆ – 2 : 40
ಲೆಕ್ಕ ಸಹಾಯಕ ದರ್ಜೆ – 2 : 30
ಮಾರುಕಟ್ಟೆ ಸಹಾಯಕ ದರ್ಜೆ – 2 : 23
ಲ್ಯಾಬ್ ಸಹಾಯಕ ದರ್ಜೆ – 2(ವಿವಿಧ ವಿಭಾಗ): 30
ಹಿರಿಯ ತಾಂತ್ರಿಕ : 10
ಶೀಘ್ರಲಿಪಿಗಾರ ದರ್ಜೆ – 02 : 01
ಕಿರಿಯ ಸಿಸ್ಟಂ ಆಪರೇಟರ್ : 14
ಹಿರಿಯ ಕೋ – ಆರ್ಡಿನೇಟರ್ : 06
ಕಿರಿಯ ತಾಂತ್ರಿಕ (ವಿವಿಧ ಟ್ರೇಡ್) : 200
ಕೋ – ಆರ್ಡಿನೇಟರ್ : 10
ವಿದ್ಯಾರ್ಹತೆ :
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಸ್,ಎಸ್,ಎಲ್,ಸಿ ಐಡಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಆಯಾ ವಿಷಯಗಳಲ್ಲಿ ಬಿ.ಇ/ ಬಿ.ಟೆಕ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯೋಮಿತಿ :
ಕರ್ನಾಟಕ ಸಹಾಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಬೆಂಗಳೂರು ನೇಮಕಾತಿ ಅಧಿಸೂಚನೆಯ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು ಹಾಗೂ
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ 99,600 ವರೆಗೂ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ :
ಪ್ರಕಾರ ಎಸ್ಸಿ, ಎಸ್ಟಿ, ಪ್ರವರ್ಗ – 1 ಹಾಗೂ ಅಂಗವಿಕಲ ಅಭ್ಯಥಿಗಳು ರೂ. 500 ಹಾಗೂ ಇತರೆ ಅಭ್ಯರ್ಥಿಗಳು ರೂ. 1000 ಶುಲ್ಕ ಪಾವತಿಸಬೇಕು.
( ಅರ್ಜಿ ಶುಲ್ಕ ವನ್ನು ಆನ್ ಲೈನ್ ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿAಗ್ ಮೂಲಕ ಶುಲ್ಕ ಪಾವತಿಸಬಹದು.)
ಆಯ್ಕೆ ವಿಧಾನ :
ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ಏರ್ಪಡಿಸಲಾಗುವುದು. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾಂರಭ ದಿನಾಂಕ : 20/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19/11/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿ ಸಲ್ಲಿಸಲು / apply link; https://recruitapp.in/kmf2022/instruction
ಅಧಿಸೂಚನೆ /notification; https://recruitapp.in/kmf2022/uploads/files/notification/1maunw.pdf
Leave a Comment