ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KEA ಉಚಿತ ಕೋಚಿಂಗ್ UPSC / KAS/SSC/ ಬ್ಯಾಂಕಿಂಗ್ & Group-C ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಸಲುವಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ (????? ????) ಪ್ರಕಟಗೊಂಡಿದೆ.
ಪರೀಕ್ಷಾ ಪ್ರಾಧಿಕಾರದ ಹೆಸರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority)
ಪರೀಕ್ಷೆಯ ದಿನಾಂಕ ; 13-11-2022
ಪ್ರವೇಶ ಪತ್ರ (????? ) ಡೌನ್‌ಲೋಡ್ ಲಿಂಕ್ ; https://cetonline.karnataka.gov.in/kea/iaskasssc22
ಅಧಿಸೂಚನೆ /notification
ಪತ್ರಿಕಾ ಪ್ರಕಟಣೆ
DOB: 22-10-2022
ಯುಪಿಎಸ್ಸಿ / ಕೆಎಎಸ್ / ಎಸ್ಎಸ್ಸಿ / ಬ್ಯಾಂಕಿಂಗ್ ತರಬೇತಿ ಆಯ್ಕೆಗೆ – ಪ್ರವೇಶ ಪರೀಕ್ಷೆ ಸಮಾಜ ಕಲ್ಯಾಣ ಇಲಾಖೆಯಿಂದ ಯುಪಿಎಸ್‌ಸಿ / ಕೆಎಎಸ್ / ಎಸ್ಎಸ್ಸಿ / ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಸರ್ಕಾರವು ಆದೇಶಿಸಿರುತ್ತದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 13-11-2022 ರಂದು ಈ ಕೆಳಗಿನ ವೇಳಾಪಟ್ಟಿಯಂತೆ ನಡೆಸಲಾಗುವುದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 31-10-2022 ರಿಂದ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ನಿಗದಿತ ದಿನಾಂಕದಂದು ಹಾಜರಾಗಬಹುದು. ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ ಅನ್ನು ನೋಡಲು ಸೂಚಿಸಿದೆ.
Press Note
Selection for Training – Entrance Examination
As per the directions of the Government, KEA is conducting the Common Entrance Test for selection of candidates by Social Welfare Department to provide training UPSC/KAS/SSC/ Banking exams. In this regard Competitive Examination will be conducted on 13-11-2022 in two different sessions as per the following schedule. The eligible candidates can download the Admission Tickets from KEA Website http://kea.kar.nic.in from 31-10-2022 and appear for the exam on the scheduled date. For more details regarding Examination, candidates are informed to contact the department Website.
Date and Day | Subject | Timings | |
13-11-2022 SUNDAY | UPSC/KAS/Group-C | 10am to 12.30pm | |
SSC/RRB/Banking | 2.30pm to4.30pm |
Marks
100
100
Sd/
Executive Director.
18ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560 012 – 18 Cross, Sampige Road, Malleshwaram, Bengaluru – 560 012.
Phone: 080-23 564 583, 23 460 460, 23 361 786, Fax: 080-23 461 576 e-mail: [email protected] Website: http://kea.kar.nic.in

Leave a Comment