sslc/puc/ಡಿಪ್ಲೋಮಾ ಪದವಿ, ಆದವರಿಗೆ ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit surat recruitment 2022
ಸರ್ ದಾರ್ ವಲ್ಲಭಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಸರ್ ದಾರ್ ವಲ್ಲಭಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆ
ಹುದ್ದೆಗಳ ಹೆಸರು : ಟೆಕ್ನೀಷಿಯನ್, ಫಾರ್ಮಾಸಿಸ್ಟ್, ಲೈಬ್ರರಿಯನ್, ಜೂನಿಯರ್, ಅಸಿಸ್ಟಂಟ್, ಸೀನಿಯರ್ ಅಸಿಸ್ಟಂಟ್ , ಇಂಜಿನಿಯರ್, ಸೂಪರಿಂಟೆAಡAಟ್, ಸೈಂಟಿಫಿಕ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 101
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ :
ಸ್ಟೂಡೆಂಟ್ ಅಕ್ಟಿವಿಟಿ ಮತ್ತು ಸ್ಪೋರ್ಟ್ಸ್ ಅಸಿಸ್ಟಂಟ್/ ಲೈಬ್ರರಿ ಅಂಡ್ ಇನ್ಫಾರ್ಮೇಶನ್ ಅಸಿಸ್ಟಂಟ್ : 5
ಟೆಕ್ನಿಕಲ್ ಅಸಿಸ್ಟಂಟ್ : 17
ಫಾರ್ಮಾಸಿಸ್ಟ್ : 01
ಜೂನಿಯರ್ ಅಸಿಸ್ಟಂಟ್ / ಸೀನಿಯರ್ ಅಸಿಸ್ಟಂಟ್ : 23
ಸೀನಿಯರ್ ಟೆಕ್ನೀಷಿಯನ್ / ಟೆಕ್ನೀಷಿಯನ್ ; 38
ಜೂನಿಯರ್ ಇಂಜಿನಿಯರ್ : 7
ಸೂಪರಿಂಟೆAಡAಟ್ : 06
ಲೈಬ್ರರಿಯನ್ : 01
ಸೈಂಟಿಫಿಕ್ ಆಪೀಸರ್ : 01
ಎಕ್ಸಿಕ್ಯೂಟಿವ್ ಇಂಜಿನಿಯರ್ : 02
sslc/puc/ಡಿಪ್ಲೋಮಾ ಪದವಿ, ಆದವರಿಗೆ ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022
ಹುದ್ದೆಗಳಿಗೆ ಅನುಗುಣವಾಗಿ 10 ನೇ / 12 ನೇ / ಡಿಪ್ಲೋಮಾ / ಬಿಇ / ಬಿ.ಟೆಕ್/ ಸ್ನಾತಕೋತ್ತರ ಪದವಿ ಅನ್ನು ಸಂಬಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ ನೋಟಿಪೀಕೇಶನ್ ಓದಿರಿ.
ವಯೋಮಿತಿ :
ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ 30/27/33/56/35 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ವೇತನ ಶ್ರೇಣಿ :
ಸರ್ ದಾರ್ ವಲ್ಲಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 34700 – 67000/- ವೇತನ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ :
ಸಾಮಾನ್ಯ /ಒಬಿಸಿ/ಅರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 500
ಎಸ್ ಸಿ / ಎಸ್ ಟಿ/ ಪಿಡಬ್ಲೂö್ಯಡಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/12/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
sslc/puc/ಡಿಪ್ಲೋಮಾ ಪದವಿ, ಆದವರಿಗೆ ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022
ಅಧಿಸೂಚನೆ /notification;/ಅರ್ಜಿ ಸಲ್ಲಿಸಲು / apply link; https://www.svnit.ac.in/web/non-teaching-recruitment.php
Leave a Comment