Railway Recruitment 2022
ಭಾರತ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಭಾರತೀಯ ರೈಲ್ವೆ ಇಲಾಖೆ
ಹುದ್ದೆಗಳ ಹೆಸರು : ಕೆಳಗೆ ವಿವರಿಸಲಾಗಿದೆ.
ಒಟ್ಟು ಹುದ್ದೆಗಳು : 596
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
ಹುದ್ದೆಗಳ ಹೆಸರು / ಹುದ್ದೆಗಳ ಸಂಖ್ಯೆ
ಸ್ಟೆನೋಗ್ರಾಫರ್ (ಇಂಗ್ಲೀಷ್): – 08
ಸೀನಿಯರ್ ಕಂಮ್ಯುನಿಕೇಷನ್ ಕ್ಲರ್ಕ್ ಕಮ್
ಟಿಕೆಟ್ ಕ್ಲಕ್ : – 154
ಗೂಡ್ಸ್ ಗಾರ್ಡ್ : – 46
ಸ್ಟೇಷನ್ ಮಾಸ್ಟರ್ : – 75
ಜೂನಿಯರ್ ಅಕೌಂಟ್ ಅಸಿಸ್ಟಂಟ್: – 150
ಜೂನಿಯರ್ ಕಂಮ್ಯುನಿಕೇಷನ್ ಕ್ಲಕ್
ಕಮ್ ಟಿಕೆಟ್ ಕ್ಲಕ್ : – 126
ಅಕೌಂಟ್ಸ್ ಕ್ಲರ್ಕ್ : – 37
ವಿದ್ಯಾರ್ಹತೆ :
ಸ್ಟನೋಗ್ರಾಫರ್ (ಇಂಗ್ಲೀಷ್) ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಜತೆಗೆ, ಸ್ಟೆನೋಗ್ರಾಫಿ ತರಬೇತಿ ಪಡೆದಿರಬೇಕು.
ಸೀನಿಯರ್ ಕಂಮ್ಯುನಿಕೇಷನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಪದವಿ. ಗೂಡ್ಸ್ ಗಾರ್ಡ್ ಹುದ್ದೆಗಳಿಗೆ ಅಭ್ಯರ್ಥಿಗಳು ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳು ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳು ಜೂನಿಯರ್ ಕಂಮ್ಯುನಿಕೇಷನ್ ಕ್ಲರ್ಕ್ ಕಮ್ ಟಿಕೆಟ್ ಕ್ಲಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಅಕೌಂಟ್ಸ್ ಕ್ಲಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ.
ಗರಿಷ್ಠ ವಯೋಮಿತಿ :
ಜೆನರಲ್ ಅರ್ಹತಾ ಅಭ್ಯರ್ಥಿಗಳಿಗೆ 42 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷ, ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ 47 ವರ್ಷ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 18,000/- ರೂ. 60,000/-
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ. (ಅರ್ಜಿ ಶುಲ್ಕ ಇರುವುದಿಲ್ಲ.)
ಆಯ್ಕೆ ವಿಧಾನ :
ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ
ಪ್ರಮುಖ ದಿನಾಂಕಗಳು:
.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/11/2022 ರ ಸಂಜೆ 06 ಗಂಟೆವರೆಗೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ + ನೋಟಿಫಿಕೇಶನ್ ;
ವಾಟ್ಸಾಪ್ ಗ್ರೂಪ್ (Job Alert) | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು / apply link; | Click Here |
ಅಧಿಸೂಚನೆ /notification ; | ಇಲ್ಲಿ ಕ್ಲಿಕ್ ಮಾಡಿ |
web site | Click Here |
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ | Click Here |
Leave a Comment