HDFC 12,552 ಹುದ್ದೆಗಳ ನೇಮಕಾತಿ / hdfc Recruitment 2022-23
HDFC ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಬ್ಯಾಂಕ್ ಹೆಸರು; HDFC ಬ್ಯಾಂಕ್
ಹುದ್ದೆಗಳ ಹೆಸರು ; ಮ್ಯಾನೇಜರ್, ಅಕೌಂಟೆAಟ್
ಒಟ್ಟು ಹುದ್ದೆಗಳು; 12,552
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
ವೇತನ; 23,000 -108,000
ಹುದ್ದೆಯ ವಿವರಗಳು;
ಆಡ್ಮಿನಿಸ್ಟೆçÃಶನ್
ಅನಾಲಿಟಿಕ್ಸ್
ಅಸಿಸ್ಟೆಂಟ್ ಮ್ಯಾನೇಜರ್
ಬ್ರಾö್ಯಂಚ್ ಮ್ಯಾನೇಜರ್
ಬ್ಯುಸಿನೆಸ್ ಡೆವಲಪ್ ಮೆಂಟ್
ಕ್ಲರ್ಕ್
ಕಲೆಕ್ಷನ್ ಆಫೀಸರ್
ಕಸ್ಟಮರ್ ರಿಲೇಶನ್ ಶೀಪ್ ಮ್ಯಾನೇಜರ್
ಫೈನಾನ್ಸ್ ಮ್ಯಾನೇಜರ್
ಅಕೌಂಟೆAಟ್
ಪಿಒ
ಊಟಿ ಮ್ಯಾನೇಜರ್
ಹೆಡ್ ಆಫ್ ಅಪರೇಷನ್
ಮ್ಯಾನೇಜರ್
ವಯೋಮಿತಿ :
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.
ಎಸ್ಸಿ/ಎಸ್ಟಿ ಅಭ್ಯರ್ಥಿಗಳು 5 ವರ್ಷ ಮತ್ತು ಒಬಿಸಿ ಅಬ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ :
ಅಭ್ಯರ್ಥಿಗಳು ಆಯಾ ಹುದ್ದೆಗೆ ಅನುಸರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 10 ನೇ ತರಗತಿ, ಪಿಯುಸಿ ಹಾಗೂ ಪದವಿ ಪಾಸಾಗಿರಬೇಕು.
HDFC 12 552 ಹುದ್ದೆಗಳ ನೇಮಕಾತಿ / hdfc Recruitment 2022-23
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 25/11/2022
ಅರ್ಜಿ ಸಲ್ಲಿಸುವ ಕೊನೆ ದಿನ : 18/11/2023
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
web site ; https://www.hdfcbank.com/personal/about-us/careers
Leave a Comment