ECHS Recruitment 9-1-2023 Notification/APPLY online/ ECHS ನೇಮಕಾತಿ
ಭಾರತ ಸರ್ಕಾರ, ರಕ್ಷಣಾ ಸಚಿವಾಲಯ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ ಕೇಂದ್ರ ದೆಹಲಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು..
ಇಲಾಖೆ ಹೆಸರು : ECHS ದೆಹಲಿ
ಹುದ್ದೆಗಳ ಹೆಸರು : ವೈದ್ಯಕೀಯ, ಅಧಿಕಾರಿ, ಡೇಟಾ ಎಂಟ್ರಿ ಆಪರೇಟರ್, ಕ್ಲರ್ಕ್
ಒಟ್ಟು ಹುದ್ದೆಗಳು : 189
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
ಹುದ್ದೆಗಳ ವಿವರ :
ಪಾಲಿಕ್ಲಿನಿಕ್, ವೈದ್ಯಕೀಯ ತಜ್ಞ, ಸ್ತಿçÃರೋಗತಜ್ಞ, ವೈದ್ಯಕೀಯ ಅದಿಕಾರಿ, ದಂತ ಅಧಿಕಾರಿ, ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಸಹಾಯಕ, ಫಾರ್ಮಸಿಸ್ಟ್, ದಂತ ಸಹಾಯಕ /ತಂತಜ್ಞ/ಆರೋಗ್ಯ ತಜ್ಞ, ನರ್ಸಿಂಗ್ ಸಹಾಯಕ, ಭೌತಚಿಕಿತ್ಸಕ, ನೆಟ್ ವರ್ಕ್ ತಂತ್ರಜ್ಞ, ಡೇಟಾ ಎಂಟ್ರಿ ಅಪರೇಟರ್, ಕ್ಲರ್ಕ್, ರಿಸೆಪ್ಷನಿಸ್ಟ್, ಚಾಲಕ, ಅಟೆಂಡೆAಟ್, ಸಫಾಯಿ ವಾಲಾ
ವಿದ್ಯಾರ್ಹತೆ :
ಮಾನ್ಯತೆ ಪಡೆದ ಮಂಡಳಿಯಿAದ ವಿಶ್ವವಿದ್ಯಾಲಯಗಳಿಂದ 8ನೇ, 10ನೇ, 12ನೇ, ಡಿಪ್ಲೋಮಾ, ಪದವಿ /ಸ್ನಾತಕೋತ್ತರ ಪದವಿ/ ಬಿಎಸ್ಸಿ/ ಎಂಬಿಬಿಎಸ್/ಡಿಎAಎಲ್ಟಿ/ಬಿಫಾರ್ಮಾ ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿದ ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ :
ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ : 68 ವರ್ಷಗಳು
ವಯಸ್ಸಿನ ಸಡಿಲಿಕೆ :
ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷಗಳು
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ : 05 ವರ್ಷಗಳು
ECHS Recruitment 9-1-2023 Notification/APPLY online/ ECHS ನೇಮಕಾತಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಗುರುತಿನ ಚೀಟಿ- ಮತದಾರರ ಗುರುತಿನ ಚೀಟಿ,
ಪಾಸ್ ಪೋರ್ಟ್, ಆಧಾರ್ ಕಾರ್ಡ್ ಇತ್ಯಾದಿ.
ವಸತಿ ಪುರಾವೆ – ಪ್ಯಾನ್ ಕಾರ್ಡ್, ಪಾಸ್ ವೋರ್ಟ್ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೋನಾಫೈಡ್ ಪ್ರಮಾಣ ಪತ್ರ, ವಿದ್ಯತ್ ಬಿಲ್ ಇವೆಲ್ಲವೂ ಸ್ವೀಕಾರಾರ್ಹ ದಾಖಲೆಗಳು .
ವರ್ಗ /ಜಾತಿ ಪ್ರಮಾಣಪತ್ರ – ಒಬಿಸಿ /ಎಸ್ಸಿ/ಎಸ್ಟಿ/ಅಭ್ಯರ್ಥಿಯು ಸೂಕ್ತ ಪ್ರಾಧಿಕಾರದಿಂದ ನೀಡಲಾದ ತಮ್ಮ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಶೈಕ್ಷಣಿಕ ಪ್ರಮಾಣ ಪತ್ರ : ಶೈಕ್ಷಣಿಕ ಮಾರ್ಕ್ ಶೀಟ್ 10 ನೇ ಪಾಸ್, 12 ನೇ ಪಾಸ್, ಪದವಿ ಅಥವಾ ಅಗತ್ಯವಿರುವ ಯಾವುದಾದರೂ.
ವಯಸ್ಸಿನ ಪುರಾವೆ – 10 ನೇ ಪಾಸ್ ಅಂಕಪಟ್ಟಿ ಪಾಸ್ ಪೋರ್ಟ್ ಗಾತ್ರದ ಪೋಟೋ – ಅರ್ಜಿ ನಮೂನೆಗೆ ಲಗತ್ತಿಸಲು ಪಾಸ್ ಪೋರ್ಟ್ ಗಾತ್ರದ ಪೋಟೋ ಅಗತ್ಯವಿದೆ
.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 16,000/- 1,00,000/- ಸಂಬಳ ನೀಡಲಾಗುವುದು.
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ & ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/01/2023
ECHS Recruitment 9-1-2023 Notification/APPLY online/ ECHS ನೇಮಕಾತಿ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
web site ; https://echs.gov.in/index.html
ಅರ್ಜಿ ಸಲ್ಲಿಸಲು / apply link; https://echs.gov.in/job%20vacancies.html
ಅಧಿಸೂಚನೆ /notification ; https://echs.gov.in/advertisement/RC%20Delhi%20I.pdf
Leave a Comment