Raita Vidya Nidhi Scholarship 2022/ರೈತ ವಿದ್ಯಾನಿಧಿ ಯಿಂದ 11000 ಸ್ಕಾಲಶೀಪ್
ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2022 – 23
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈತ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ಜಮಿನಿರುವ ರೈತರ ಮಕ್ಕಳಿಗೆ ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದAತಹ ರೈತರಿಗೆ ಹಾಗೂ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಗಳನ್ನು ಪೂರೈಸುವಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿವೇತನ ಮೊತ್ತ; ವಿದ್ಯಾರ್ಥಿಗಳು 2,500 ರೂಗಳಿಂದ ರೂ. 11,000 ವರೆಗೂ ವಿದ್ಯಾರ್ಥಿ ವೇತನ ನೆರವು ನೀಡಲಾಗುವುದು.
ಅರ್ಹತೆಗಳು :
ಕೃಷಿ ಹಾಗೂ ಮೀನುಗಾರಿಕೆ ಮಾಡಿಕೊಂಡ ಷೋಷಕರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿಯು ಖಾಯಂ ಕರ್ನಾಟಕದ ನಿವಾಸಿಯಾಗಿರಬೇಕು. ವಿದ್ಯಾರ್ಥಿಗಳು ಪಿಯುಸಿ, ಐಟಿಐ, ಬಿಎ, ಬಿ ಎಸ್ ಸಿ, ಬಿಕಾಂ, ಎಂಬಿಬಿಎಸ್, ಕಾನೂನು ಅರೆ ವೈದ್ಯಕೀಯ ನರ್ಸಿಂಗ್ ಇತರೆ, ವೃತ್ತಿಪರ ಪದವಿಗಳು ಅಥವಾ ಸ್ನಾತಕೋತ್ತರ ಪದವಿಯನ್ನು ಓದುತ್ತಿರಬೇಕು.
ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯ ಕರ್ನಾಟಕ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ವತಿಯಿಂದ ಮಾನ್ಯತೆ ಪಡೆದ ಶಾಲೆಯಿಂದ 10 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.
Raita Vidya Nidhi Scholarship 2022/ರೈತ ವಿದ್ಯಾನಿಧಿ ಯಿಂದ 11000 ಸ್ಕಾಲಶೀಪ್
ವಿದ್ಯಾರ್ತೀ ವೇತನ ಮೊತ್ತ :
ಫ್ರೌಢ ಶಿಕ್ಷಣ (8ರಿಂದ 10 ನೇ ತರಗತಿ)
ವಿದ್ಯಾರ್ಥಿನಿಯರು ಅಥವಾ ಅನ್ಯಲಿಂಗದವರಿಗೆ – 2000 ರೂ
- ಪದವಿಯ ಮುಂಚೆ ಪಿಯುಸಿ/ಐಟಿಐ/ಡಿಪ್ಲೋಮಾ ವಿದ್ಯಾರ್ಥಿಗಳು/ ಪುರುಷರು – ರೂ. 2500
ವಿದ್ಯಾರ್ಥಿನಿಯರು/ಅನ್ಯಲಿಂಗದವರು – ರೂ 3000
- ಎಲ್ಲಾ ಬಿಎ ಬಿಎಸ್ಸಿ ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ/ಬಿಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ)
ವಿದ್ಯಾರ್ಥಿಗಳು/ಪುರುಷರು – ರೂ 5000
ವಿದ್ಯಾರ್ಥಿನಿಯರು /ಅನ್ಯಲಿಂಗದವರು – ರೂ 5500 - ಎಲ್ ಎಲ್ ಬಿ, ಪ್ಯಾರಾಮೇಡಿಕಲ್, ಬಿ ಫಾರ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳು
ವಿದ್ಯಾರ್ಥಿಗಳು / ಪುರುಷರು – ರೂ. 7500
ವಿದ್ಯಾರ್ಥಿನಿಯರು/ ಅನ್ಯಲಿಂಗದವರು ರೂ 8000
- ಎಂಬಿಬಿಎಸ್, ಬಿಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳು
ವಿದ್ಯಾರ್ಥಿಗಳು/ಪುರುಷರು ರೂ 10,000
ವಿದ್ಯಾರ್ಥಿನಿಯರು/ಅನ್ಯಲಿಂಗದವರು ರೂ – 11,000
ವಿಶೇಷ ಸೂಚನೆ ಪುನರಾವರ್ತಿತ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ.
Raita Vidya Nidhi Scholarship 2022/ರೈತ ವಿದ್ಯಾನಿಧಿ ಯಿಂದ 11000 ಸ್ಕಾಲಶೀಪ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 31-12-2022
https://chat.whatsapp.com/LLCTpHxTKuc435iGRR9YmV
apply link /ಅರ್ಜಿ ಸಲ್ಲಿಸಲು; https://raitamitra.karnataka.gov.in/
Leave a Comment