Sjvn Limited Recruitment 2022-23 Apply For 400 Govt posts/ ಎಸ್ ಜೆವಿ ಎನ್ ಲಿಮಿಟೆಡ್ ನೇಮಕಾತಿ
Sjvn Limited Recruitment; ಎಸ್ ಜೆವಿ ಎನ್ ಲಿಮಿಟೆಡ್ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಇಲಾಖೆ ಹೆಸರು : ಎಸ್ ಜೆವಿ ಎನ್ ಲಿಮಿಟೆಡ್ Sjvn Limited
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 400
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
ಹುದ್ದೆಗಳ ವಿವರ;
ಗ್ರಾಜುಯೇಟ್ ಅಂಪ್ರೆAಟಿಸ್
ಮೆಕ್ಯಾನಿಕಲ್ : 40
ಇಲೆಕ್ಟಾçನಿಕ್ಸ್ ಮತ್ತು ಕಂಮ್ಯೂನೀಕೇಷನ್ : 3
ಇಲೆಕ್ಟಿçಕಲ್ : 45
ಸಿವಿಲ್ : 55
ಆರ್ಕಿಟೆಕ್ಟರ್ : 2
ಇನ್ ಸ್ಟುçಮೆಂಟೇಶನ್ : 2
ಎನ್ವಿರಾನ್ಮೆಂಟಲ್ ಪೊಲ್ಯೂಷನ್ ಅಂಡ್ ಕಂಟ್ರೋಲ್ : 1
ಅಪ್ಲೆöÊಡ್ ಜಿಯೋಲಾಜಿ : 2
ಇನ್ಫಾರ್ಮೇಷನ್ ಟೆಕ್ನಾಲಜಿ : 5
ಮಾನವ ಸಂಪನ್ಮೂಲ ವಿಭಾಗ : 10
ಫೈನಾನ್ಸ್ ಮತ್ತು ಅಂಕೌAಟ್ಸ್ : 10
Sjvn Limited Recruitment 2022-23 Apply For 400 Govt posts/ ಎಸ್ ಜೆವಿ ಎನ್ ಲಿಮಿಟೆಡ್ ನೇಮಕಾತಿ
ಟೆಕ್ನೀಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ ಹುದ್ದೆಗಳು
ಮೆಕ್ಯಾನಿಕಲ್ : 24
ಇಲೆಕ್ಟಿçಕಲ್ : 40
ಸಿವಿಲ್ : 30
ಆರ್ಕಿಟೆಕ್ಚರ್ : 1
ಇನ್ಫಾರ್ಮೇಶನ್ ಟೆಕ್ನಾಲಜಿ : 5
ವಿದ್ಯಾರ್ಹತೆ :
ಗ್ರಾಜುಯೇಟ್ ಅಂಪ್ರೆAಟಿಸ್ : ಬಿಇ/ಬಿ.ಟೆಕ್/ ಪದವಿ ಡಿಪೋಮ (ಟೆಕ್ನೀಷಿಯನ್) ಅಪ್ರೆಂಟಿಸ್ : ಡಿಪ್ಲೊಮ ಐಟಿಐ ಅಪ್ರೆಂಟಿಸ್ : ಐಟಿಐ ಪಾಸ್.
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ವೇತನ ಶ್ರೇಣಿ :
ಗ್ರಾಜುಯೇಟ್ ಅಪ್ರೆಂಟಿಸ್ ” 10,000
ಡಿಪ್ಲೋಮಾ (ಟೆಕ್ನಿಷಿಯನ್) ಅಪ್ರೆಂಟಿಸ್ : 8000
ಐಟಿಐ ಅಪ್ರೆಂಟಿಸ್ : 7000
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ರೂ. 100 ಪಾವತಿಸಬೇಕು.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿಗಳಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಶಾರ್ಡ್ ಲಿಸ್ಟ್ ಮಾಡಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ ದಾಖಲೆಗಳ ಪರೀಶಿಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08/01/2023
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಅರ್ಜಿ ಸಲ್ಲಿಸಲು / apply link; https://recruitment.sjvn.co.in/ErecruitLogin/Login.jsp
ಅಧಿಸೂಚನೆ /notification ; https://sjvnindia.com/UploadFiles/JobUploadedFile/1441/Detailed%20Advt.%20108-2022%20regarding%20apprenticeship%20scheme%20in%20Himachal%20for%20the%20FY%202023-24.pdf
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment