• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

January 4, 2023 by Deepika Leave a Comment

Table of Contents

Toggle
  • 12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023
    • Share this:

12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

ಕೇಂದ್ರ ಮೀಸಲು ಪೊಲೀಸ್ ಪಡೆಯು ಇದೀಗ ಹೆಡ್ ಕಾನ್ಸ್ಟೇಬಲ್ (ಮಿನಿಸ್ಟೇರಿಯಲ್) ಮತ್ತು ಎಎಸ್‌ಐ (ಸ್ಟೆನೋಗ್ರಾಫರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಇಲಾಖೆ ಹೆಸರು : ಕೇಂದ್ರ ಮೀಸಲು ಪೊಲೀಸ್ ಪಡೆ

ಹುದ್ದೆಗಳ ಹೆಸರು : ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) ಹೆಡ್ ಕಾನ್ಸ್ಟೇಬಲ್ (ಮಿನಿಸ್ಟೇರಿಯಲ್)

ಒಟ್ಟು ಹುದ್ದೆಗಳು : ಒಟ್ಟು 1458 ಪೋಸ್ಟಗಳ ಭರ್ತಿ

ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್

ಹುದ್ದೆಗಳ ವಿವರ :

ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) : 143

ಹೆಡ್ ಕಾನ್ಸ್ಟೇಬಲ್ (ಮಿಸಿಸ್ಟೇರಿಯಲ್) : 1315

  • CENTRAL RESERVE POLICE FORCE Recruitment 2023 Notification-apply for 1458 post 
  • SSLC ಪಾಸ್ ಆದವರಿಗೆ ಪಶ್ಚಿಮ ಕೇಂದ್ರ ರೈಲ್ವೇ ಯಲ್ಲಿ ಬೃಹತ್ ನೇಮಕಾತಿ/West Central Railway Recruitment 2022
  • 10th /12th/iti/ಪದವಿ ಪಾಸ್ ಆದವರಿಗೆ ಉತ್ತರ ರೈಲ್ವೆ ಇಲಾಖೆಯಲ್ಲಿ ನೇಮಕಾತಿ/Northern Railway Recruitment 2023

12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

ವಿದ್ಯಾರ್ಹತೆ :

ದ್ವಿತೀಯ ಪಿಯುಸಿ/ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.

10th /iti/ ಆದವರಿಗೆ ದಕ್ಷಿಣ ಮಧ್ಯೆ ರೈಲ್ವೆ ಇಲಾಖೆಯಲ್ಲಿ 4103 ಪೋಸ್ಟ್ ಗಳ ನೇಮಕಾತಿ/south central railway recruitment 2023

ವಯೋಮಿತಿ :

ಅರ್ಜಿ ಸಲ್ಲಿಸಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ /ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅಭ್ಯರ್ಥಿಗಳು ದಿನಾಂಕ 26/01/1998 ಕ್ಕಿಂತ ಮೊದಲು ಜಿನಿಸಿರಬಾರದು ಹಾಗೂ ದಿನಾಂಕ 25/01/2005 ನಂತರ ಜನಸಿರಬಾರದು.

ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;

sslc-puc-iti-jobsಇಲ್ಲಿ ಕ್ಲಿಕ್‌ ಮಾಡಿ
bank-jobsClick Here
karnataka-jobsಇಲ್ಲಿ ಕ್ಲಿಕ್‌ ಮಾಡಿ
central-government-jobsClick Here
All jobsClick Here

12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

ವೇತನ ಶ್ರೇಣಿ :

ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) : ಪೇ ಲೆವೆಲ್ 05, ರೂ. 29,200/- 92,300/-

ಹೆಡ್ ಕಾನ್ಸ್ಟೇಬಲ್ (ಮಿನಿಸ್ಟೇರಿಯಲ್) : ಪೇ ಲೆವೆಲ್ 04, ರೂ. 25, 500/- 81,100/-

sslc/iti ಪಾಸ್ ಆದವರಿಗೆ NHPC ಲಿಮಿಟೆಡ್ ನೇಮಕಾತಿ/NHPC Recruitment 2022-23

ಅರ್ಜಿ ಶುಲ್ಕ :

ಜೆನೆರಲ್ / ಇ ಡಬ್ಲೂö್ಯ ಎಸ್ / ಒಬಿಸಿ ಅಭ್ಯರ್ಥಿಗಳಿಗೆ ರೂ. 100. ಎಸ್‌ಸಿ/ ಎಸ್‌ಟಿ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಮತ್ತು ಬ್ಯಾಂಕ್ ಡ್ರಾö್ಯಫ್ಟ್ ಮೂಲಕ ಪಾವತಿ ಮಾಡಬೇಕು.

south central railway recruitment 2023 apply online/ ITI latest Apprentice 4103 Post

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

ವಾಟ್ಸಾಪ್‌ ಗ್ರೂಪ್ (Job Alert) ;Join our whatsapp group

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04/01/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/01/2023

ಅರ್ಜಿ ಸಲ್ಲಿಸುವ + ನೋಟಿಫಿಕೇಶನ್  ;

ವಾಟ್ಸಾಪ್‌ ಗ್ರೂಪ್ (Job Alert)ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಸಲ್ಲಿಸಲು / apply link;Click Here
ಅಧಿಸೂಚನೆ /notification ;ಇಲ್ಲಿ ಕ್ಲಿಕ್‌ ಮಾಡಿ
web siteClick Here
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿClick Here

sslc-puc-iti-jobsಇಲ್ಲಿ ಕ್ಲಿಕ್‌ ಮಾಡಿ
bank-jobsClick Here
karnataka-jobsಇಲ್ಲಿ ಕ್ಲಿಕ್‌ ಮಾಡಿ
central-government-jobsClick Here
All jobsClick Here

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Central government job, JOBS, Trending Tagged With: 12th ಪಾಸ್ ಆದವರಿಗೆ 1458 ಹುದ್ದೆಗಳ ಬೃಹತ್ ನೇಮಕಾತಿ /CRPF Recruitment 2023

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,040 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...