21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital marketing Training 2023
ಬೆಂಗಳೂರು: ಉಬುಂಟು ಒಕ್ಕೂಟ ದಿಂದ ಜ.21ರಿಂದ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಇಂಥದ್ದೇ ಉದ್ಯಮ ಎಂಬ ಭೇದಭಾವವಿಲ್ಲದೇ ಇತ್ತೀಚಿನ ನೂತನ ಮಾರುಕಟ್ಟೆ ವಲಯದಲ್ಲಿ ಅಂತರ್ಜಾಲ ಸಹಿತ ಸಾಮಾಜಿಕ ಜಾಲತಾಣ ಯಾರನ್ನು ಬೇಕಾದರೂ ತಲುಪಲು ಸಾಧ್ಯವಾಗಿದೆ. ಅದರಲ್ಲಿ ಡಿಜಿಟಲ್ ಮಾರುಕಟ್ಟೆ ಮುಖ್ಯ ಪಾತ್ರವಹಿಸುತ್ತದೆ.
ಬ್ರಾಂಡ್ ಬೆಳವಣಿಗೆ, ಆದಾಯ ವೃದ್ಧಿ, ಸ್ಥಳೀಯ ಮಾರುಕಟ್ಟೆಯಿಂದ ಜಾಗತಿಕ ಮಾರುಕಟ್ಟೆಯೆಡೆಗೆ ಸುಲಭವಾಗಿ ಕಲಿಕೆಗೆ ಇದು ಸಹಕಾರಿ. ತ್ವರಿತ ಬೆಳವಣಿಗೆ ಯಿಂದ ಹಿಡಿದು ಬಿ2ಬಿ ಬಿ2ಸಿ ಮಾರ್ಕೆಟಿಂಗ್ ಅನ್ನು ಸಮರ್ಥವಾಗಿ ಆನ್‌ಲೈನ್ ಅಂದೋಲನ ಮಾಡಲು ಈ ತರಬೇತಿ ಸಹಕಾರಿಯಾಗಲಿದೆ.
21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital marketing Training 2023
ಎಂ.ಬಿ.ಎ ಅಥವಾ ಎಂ.ಕಾಮ್ ಪದವಿ ಪಡೆದ ಅಸಕ್ಕ ಮಹಿಳೆಯರು ಜ. 12 ರೊಳಗೆ https://forms. gle/HmqhVmkhgJhHc3339 ಈ ವೈಬ್‌ಸೈಟ್‌ನಲ್ಲಿ ನೋಂದಾಯಿ ಸಬೇಕು ಎಂದು ಪ್ರಕಟಣೆ ತಿಳಿಸಿದೆ.
https://www.facebook.com/wesellonline.org/
web site ; wesellonline.org
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment