SSLC ಪದವಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆ ನೇಮಕಾತಿ 2023
Income Tax department Recruitment 2023 : ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಆದಾಯ ತೆರಿಗೆ ಇಲಾಖೆ Income Tax Department
ಹುದ್ದೆಗಳ ಹೆಸರು : ಇನ್‌ಸ್ಪೆಕ್ಟರ್, ತೆರಿಗೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆಗಳು : 72
ಉದ್ಯೋಗದ ಸ್ಥಳ : ಭಾರತದಾದ್ಯಂತ
ವಿದ್ಯಾರ್ಹತೆ :
ತೆರಿಗೆ ಸಹಾಯಕ – ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿAದ ಪದವಿ ಮುಗಿಸಿರಬೇಕು.
ಆದಾಯ ತೆರಿಗೆ ಇನ್‌ಸ್ಪೆಕ್ಟರ್ – ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿAದ ಪದವಿ ಮುಗಿಸಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS ) – ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿAದ 10 ನೇ ತರಗತಿ ಮುಗಿಸಿರಬೇಕು.
SSLC ಪದವಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆ ನೇಮಕಾತಿ 2023
ವಯೋಮಿತಿ :
ತೆರಿಗೆ ಸಹಾಯಕ 18 ರಿಂದ 27 ವರ್ಷ
ಆದಾಯ ತೆರಿಗೆ ಇನ್‌ಸ್ಪೆಕ್ಟರ್ – 18 ರಿಂದ 30 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS ) – 18 ರಿಂದ 27 ವರ್ಷ
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ವಯೋಮಿತಿ ಸಡಿಲಿಕೆ :
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು – 5ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು – 10 ವರ್ಷ
ವೇತನ ಶ್ರೇಣಿ :ಮಾಸಿಕ ರೂ
ಆದಾಯ ತೆರಿಗೆ ಇನ್‌ಸ್ಪೆಕ್ಟರ್ – 9,300 -34,800
ತೆರಿಗೆ ಸಹಾಯಕ – . 5,200 – 20,200
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS ) -. 5,200 – 20,200
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/02/2023
SSLC ಪದವಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆ ನೇಮಕಾತಿ 2023
ಅರ್ಜಿ ಸಲ್ಲಿಸುವ + ನೋಟಿಫಿಕೇಶನ್ ;
ವಾಟ್ಸಾಪ್ ಗ್ರೂಪ್ (Job Alert) | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು / apply link; | Click Here |
ಅಧಿಸೂಚನೆ /notification ; | ಇಲ್ಲಿ ಕ್ಲಿಕ್ ಮಾಡಿ |
web site | Click Here |
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ | Click Here |
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment