ಬಿಕಾಂ ಬಿಬಿಎ ಬಿಎ ಬಿಎಸಿ ಬಿಇ ಹಾಗೂ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶ
ಭಟ್ಕಳ : ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್‌ಐಐಟಿ ಕಂಪನಿಯು ಐಸಿಐಸಿಐ ಬ್ಯಾಂಕ್‌ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, 26 ವರ್ಷದೊಳಗಿನ ಬಿಕಾಂ, ಬಿಬಿಎ, ಬಿಎ, ಬಿಎಸಿ, ಬಿಇ ಹಾಗೂ ಇತರೆ ಎಲ್ಲಾ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶವಿದೆ.
ಆಸಕ್ತರು ಜ. 20 ರಂದು ಬೆಳಿಗ್ಗೆ 10 ಗಂಟೆಗೆ ಹಾಜರಿರಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 89710 98090 ಗೆ ಸಂಪರ್ಕಿಸಬಹುದು.
Leave a Comment