KMF SHIMUL new recruitment 2023 apply Online
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (SHIMUL ) ನಲ್ಲಿ ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ಸಂಸ್ಥೆಯ ಹೆಸರು: ಕೆಎಂಎಫ್ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ SHIMUL
ಹುದ್ದೆಗಳ ಸಂಖ್ಯೆ: 194
ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ – ಕರ್ನಾಟಕ
ಹುದ್ದೆಯ ಹೆಸರು: ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್
ವೇತನ: ರೂ.21000-97100/- ಪ್ರತಿ ತಿಂಗಳು
ಸಂಬಳದ ವಿವರಗಳು;
ಪೋಸ್ಟ್ ಹೆಸರು/ ಸಂಬಳ (ಪ್ರತಿ ತಿಂಗಳಿಗೆ) /ಪೋಸ್ಟ್‌ಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು (ಆಡಳಿತ) -ರೂ.52650-97100/ – 1
ಸಹಾಯಕ ವ್ಯವಸ್ಥಾಪಕರು (ಹೆಚ್/ಎಐ) -ರೂ.52650-97100/- 17
ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)- ರೂ.52650-97100/- 3
ಮಾರುಕಟ್ಟೆ ಅಧಿಕಾರಿ- ರೂ.43100-83900/- 2
ಎಂಐಎಸ್ /ಸಿಸ್ಟಂ ಆಫೀಸರ್ ರೂ.43100-83900/- 1
ತಾಂತ್ರಿಕ ಅಧಿಕಾರಿ(ಅಭಿಯಂತರ) ರೂ. 43100-83900/- 2

slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
KMF SHIMUL new recruitment 2023 Apply Online

ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) -ರೂ.43100-83900/- 2
ತಾಂತ್ರಿಕ ಅಧಿಕಾರಿ(ಡಿಟಿ)- ರೂ.43100-83900/- 14
ಕೆಮಿಸ್ಟ್ ದರ್ಜೆ-1 -ರೂ.33450-62600/- 4
ವಿಸ್ತರಣಾಧಿಕಾರಿ ದರ್ಜೆ-3 ರೂ-33450-62600/- 17
ಆಡಳಿತ ಸಹಾಯಕ ದರ್ಜೆ-2 ರೂ-27650-52650/- 17
ಲೆಕ್ಕ ಸಹಾಯಕ ದರ್ಜೆ-2 ರೂ-27650-52650/- 12
ಮಾರುಕಟ್ಟೆ ಸಹಾಯಕ ದರ್ಜೆ-2 -ರೂ.27650-52650/- 10
ಕೆಮಿಸ್ಟ್ ದರ್ಜೆ-2 ರೂ-.27650-52650/- 28
ಕಿರಿಯ ಸಿಸ್ಟಂ ಆಪರೇಟರ್- ರೂ.27650-52650/- 13
ಶೀಘ್ರಲಿಪಿಗಳ ದರ್ಜೆ-2 ರೂ-27650-52650/- 1
ಕಿರಿಯ ತಾಂತ್ರಿಕರು ರೂ-21400-42000/- 50
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು 10 ನೇ, ಪದವಿ, ಡಿಪ್ಲೊಮಾ, B.Sc, M.Sc ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿl;ಅಭ್ಯರ್ಥಿಗಳು 03-Mar-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
KMF SHIMUL new recruitment 2023 Apply Online

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-3-2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 03-3-2023
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
web site ; https://www.shimul.coop/
ಅರ್ಜಿ ಸಲ್ಲಿಸಲು / apply link; https://virtualofficeerp.com/shimul_2023/instruction
ಅಧಿಸೂಚನೆ /notification https://virtualofficeerp.com/shimul_2023/uploads/files/notification/1plvtj.pdf
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment