ಬೇಕಾಗಿದ್ದಾರೆ
ವಿಶ್ವಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್
ರೋಟರಿ ಚಾಲಿಟೇಬಲ್ ಆಸ್ಪತ್ರೆ, ಕೋರ್ಟ್ ರಸ್ತೆ, ಶಿರಸಿ
1) ವಾರ್ಡ್ ಬಾಯ್
2) ಸ್ವಚ್ಛತಾ ಸಿಬ್ಬಂದಿ
ಅನುಭವ ಉಳ್ಳವರಿಗೆ ಮೊದಲ ಆದ್ಯತೆ, ಇಎಸ್ಐ ಮತ್ತು ಪಿಎಫ್ ಸೌಲಭ್ಯವಿರುತ್ತದೆ. ಅರ್ಜಿ ಹಾಗೂ ಭಾವಚಿತ್ರದೊಂದಿಗೆ ನೇರವಾಗಿ ಸಂಪರ್ಕಿಸಿ. ಸಂಪರ್ಕಿಸುವ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 4 ರಿಂದ ಸಂಜೆ 6
ರೋಟಲಿ ಚಾರಿಟೇಬಲ್ ಆಸ್ಪತ್ರೆ, ಕೋರ್ಟ್ ರಸ್ತೆ, ಶಿರಸಿ : 7259130222
Leave a Comment