ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಎಲೆಕ್ನಿಕಲ್, ಮೆಕ್ಯಾನಿಕಲ್,ಮತ್ತು ಕೆಮಿಸ್ಟ್ರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ MRPL recruitment 2023 ಹುದ್ದೆಯ ವಿವರಗಳು ;
ಸಂಸ್ಥೆಯ ಹೆಸರು; ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ – MRPL
ಒಟ್ಟು ಹುದ್ದೆಗಳು; 50
ಹುದ್ದೆಗಳ ಹೆಸರು; ಕೆಮಿಕಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಸ್ಟ್ರಿ, ಡ್ರಾಫ್ಟ್ಸ್‌ಮನ್, ಕಾರ್ಯದರ್ಶಿ
ಅರ್ಜಿ ಸಲ್ಲಿಸುವ ಬಗೆ ; ಆನ್ಲೈನ್
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ಹುದ್ದೆಯ ಹೆಸರು/ಪೋಸ್ಟ್ಗಳ ಸಂಖ್ಯೆ
- ಕೆಮಿಕಲ್ – 19
- ಎಲೆಕ್ಟಿಕಲ್ – 5
- ಮೆಕ್ಯಾನಿಕಲ್ – 19
- ಕೆಮಿಸ್ಟ್ರಿ -1
- ಡ್ರಾಫ್ಟ್ ಮನ್ – 1
- ಸೆಕ್ರೆಟರಿ – 5
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ MRPL Recruitment 2023 ಹುದ್ದೆಯ ವಿವರಗಳು ;
ವಿದ್ಯಾರ್ಹತೆ:
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಬಿಇ/
ಡಿಪ್ಲೊಮಾ / ಬಿಎಸ್ಸಿ ಪದವಿ/ ಸ್ನಾತಕೋತರ ಪದವಿ (ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು)
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 28 ವರ್ಷ ವಯೋಮಿತಿಯನ್ನು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು ಎಸ್ಸಿ/ಎಸ್ಟಿ/ ಅಭ್ಯರ್ಥಿಗಳು: 05 ವರ್ಷಗಳು ಅಂಗವಿಕಲ ಅಭ್ಯರ್ಥಿಗಳು: 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವೇತನಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ 25,000/- ರಿಂದ 86,400/- ರೂ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ (NCL)/ಇಡಬ್ಲ್ಯೂಎಸ್ ಅಭ್ಯರ್ಥಿಗಳು:
ರೂ 118/-
ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವದಿಲ್ಲ
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸತಕ್ಕದ್ದು.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22/05/2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ; 16/06/2023
- ಅರ್ಜಿಯ ಹಾರ್ಡ್ ಕಾಪಿಯನ್ನು ಸ್ಪೀಡ್ ಪೋಸ್ಟ್/ಕೊರಿಯರ್ ನಲ್ಲಿ ಸ್ವೀಕರಿಸಲು ಕೊನೆಯ ದಿನಾಂಕ ; 20/06/2023
ಪ್ರಮುಖ ಲಿಂಕ್‌ಗಳು;
web site ; https://www.mrpl.co.in/
ಅರ್ಜಿ ಸಲ್ಲಿಸಲು / apply link ; http://advt88.recttindia.in/
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; ಇಲ್ಲಿ ಕ್ಲಿಕ್ ಮಾಡಿ
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment