ವಿವಿಧ ಹುದ್ದೆಗಳಿಗೆ ನೇಮಕಾತಿ
ಹೊನ್ನಾವರ: ಪ್ರದೀಪ್ ಎಜೆನ್ಸಿಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮ್ಯಾನೇಜರ್: ಪುರುಷ ಅಥವಾ ಮಹಿಳೆ, ಸುಪ್ರವೈಸರ್: ಪುರಷ ಅಥವಾ ಮಹಿಳೆ, ಡಿಲೇವರಿ ಬಾಯ್, ಡಿಸ್‌ಪ್ಲೇ ಪ್ಯಾಕಿಂಗ್, ಅಕೌಂಟೆಂಟ್: ಮಹಿಳೆ, ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ. ಮಹಿಳೆಯರಿಗೆ ಊಟ, ಮತ್ತು ವಸತಿ ಸೌಲಭ್ಯವಿದೆ. ಅಲ್ಲದೆ, ಮನೆಗೆಲಸಕ್ಕೆ ಮಹಿಳೆ ಕೂಡಾ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9916251213
Leave a Comment