ನೇರ ಸಂದರ್ಶನ 2023
ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಛೇರಿಯಿಂದ ಜೂ.17ರಂದು ಬೆಳಿಗ್ಗೆ 10.30ರಿಂದ 1.30ರವ- ರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕಂಪನಿಯಾದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇವ- ರು ಕಾರವಾರ, ಅಂಕೋಲಾ, ಕುಮಟಾ, ಮುರ್ಡೆಶ್ವರ, ಶಿರಸಿ, ಬನವಾಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋ- ಡ, ಹಳಿಯಾಳ, ದಾಂಡೇಲಿ, ಮೊದಲಾದ ಸ್ಥಳಗಳಲ್ಲಿ ತಮ್ಮ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ
ನೇರ ಸಂದರ್ಶನವನ್ನು ನಡೆಸುತ್ತಿದ್ದು, ಆಸಕ್ತ ಪು- ರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ರೆಸ್ಯಮ್, ಆಧಾರ ಕಾರ್ಡ, ಇತ್ತೀಚಿನ ಭಾವಚಿತ್ರ, ಹಾಗೂ ಶೈಕ್ಷಣಿಕ ಖಾಸಗಿ ದಾಖಲಾತಿಗಳನ್ನು ತೆಗೆದು ಕೊಂಡು ಹಾಜರಿರಲು ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ
8310044796, 9743360656, 08382- 226386ಗೆ ಸಂಪರ್ಕಿಸಲು ಯೋಜನಾ ವಿನಿಮಯ ಉದ್ಯೋಗ ಕಚೇರಿ ಪ್ರಕ- ಟಣೆಯಲ್ಲಿ ತಿಳಿಸಿದೆ.
Leave a Comment