ವಿದ್ಯಾದಾನ್’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Vidyadhan Scholarships Apply online 2023
ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸರೋಜಿನಿ ದಾಮೋದರ್ರಾವ್ ಪ್ರತಿಷ್ಠಾನದಿಂದ ‘ವಿದ್ಯಾದಾನ್’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಜು.31ರೊಳಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.
ವಾರ್ಷಿಕ ಆದಾಯ : 2ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ವೇತನ ನೀಡಲಾಗುತ್ತಿದೆ. ಎಲ್ಲ ವಿಷಯದಲ್ಲಿ ಎ+ ಅಥವಾ ಶೇ. 90ಕ್ಕಿಂತ ಅಂಕ ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗೆ ಪಿಯುಸಿ ವೇಳೆ ವರ್ಷಕ್ಕೆ 10ಸಾವಿರ ರು.
ನೀಡಲಾಗುವುದು. ಆಸಕ್ತರು www.vidyadhan.org 1 ಜಾಲತಾಣ ಅಥವಾ SDFVIDYA ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು. ಅಥವಾ ವಿದ್ಯಾದಾನ್ ಸಹಾಯವಾಣಿ 9663517131 ಸಂಪರ್ಕಿಸಬಹುದು. ಈವರೆಗೆ 1339 ವಿದ್ಯಾರ್ಥಿಗಳಿಗೆ ‘ವಿದ್ಯಾದಾನ್’ ನೀಡಲಾಗಿದೆ.
ವಿದ್ಯಾದಾನ್’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Vidyadhan Scholarships apply online 2023
apply link ; https://www.vidyadhan.org/register/student
web site ; https://www.vidyadhan.org/web/index.php
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ
ಅರ್ಜಿ ಸಲ್ಲಿಸುವುದು ಹೇಗೆ ; ವೀಡಿಯೊ ನೋಡಿ
Leave a Comment