ಟಾಟಾ ಸ್ಟೀಲ್ ಯಲ್ಲಿ ಮೈನಿಂಗ್ ಇಂಜಿನಿಯರ್ಸ್ ಮತ್ತು ಭೂವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ಮೂಲಕ ಅರ್ಜಿ ಸಲ್ಲಿಸಬಹುದು
ಸಂಸ್ಥೆಯ ಹೆಸರು : ಟಾಟಾ ಸ್ಟೀಲ್
ಹುದ್ದೆಯ ಹೆಸರು; ಮೈನಿಂಗ್ ಇಂಜಿನಿಯರ್ಸ್ ಮತ್ತು ಭೂವಿಜ್ಞಾನಿ
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಗಳ ಸಂಖ್ಯೆ: —
ಟಾಟಾ ಸ್ಟೀಲ್ ನೇಮಕಾತಿ 2023 TATA Steel new Recruitment 2023
ಹುದ್ದೆಗಳ ವಿವರಗಳು:
ಪೋಸ್ಟ್ ಹೆಸರು ಸಹಾಯಕ ಮ್ಯಾಂಗರ್ ಗಣಿಗಾರಿಕೆ
ಮ್ಯಾನೇಜರ್ ಗಣಿಗಾರಿಕೆ
ಸೀನಿಯರ್ ಮ್ಯಾನೇಜರ್ ಮೈನಿಂಗ್
ಮ್ಯಾಂಗರ್ ಗಣಿ ಯೋಜನೆ
ಭೂವಿಜ್ಞಾನಿ
ಸೀನಿಯರ್ ಭೂವಿಜ್ಞಾನಿ
ಆಯ್ಕೆಯಾದ ಅಭ್ಯರ್ಥಿಗಳನ್ನು ಟಾಟಾ ಸ್ಟೀಲ್ನ ಲೋಹ ಅಥವಾ ಕಲ್ಲಿದ್ದಲು ಗಣಿಗಳಲ್ಲಿ ಮೇಲೆ ತಿಳಿಸಲಾದ ಹುದ್ದೆಗಳಲ್ಲಿ ಇರಿಸಲಾಗುತ್ತದೆ
ಟಾಟಾ ಸ್ಟೀಲ್ ನೇಮಕಾತಿ 2023 TATA Steel New Recruitment 2023 ಅರ್ಹತೆ
ಪೋಸ್ಟ್ ಹೆಸರು /ಶೈಕ್ಷಣಿಕ ಅರ್ಹತೆ ;
ಮೈನಿಂಗ್ ಮ್ಯಾನೇಜರ್ B.E/ B.Tech/ B. Sc Engg + 2year Exp.
ಭೂವಿಜ್ಞಾನಿ ಎಂ. / M. ಟೆಕ್ + 2 ವರ್ಷದ ಅವಧಿ
latest-jobs 2023- Click Here
ಟಾಟಾ ಸ್ಟೀಲ್ ನೇಮಕಾತಿ 2023 TATA Steel New Recruitment 2023 ಆಯ್ಕೆ ಪ್ರಕ್ರಿಯೆ;
ಅರ್ಹ ಅಭ್ಯರ್ಥಿಗಳು ಆನ್ಲೈನ್ ಕಲ್ಚರ್ ಅಸೆಸ್ಮೆಂಟ್ಗೆ ಒಳಗಾಗುತ್ತಾರೆ
ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14- 7-2023
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 -7- 2023
ಟಾಟಾ ಸ್ಟೀಲ್ ನೇಮಕಾತಿ 2023 TATA Steel New Recruitment 2023
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ;
https://tslhr.tatasteel.co.in/recruit/Mining.aspx
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; ಇಲ್ಲಿ ಕ್ಲಿಕ್ ಮಾಡಿ
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment