ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆ. 20ಕ್ಕೆ
ರೋಟರಿ ಕ್ಲಬ್ ಕಾರವಾರ ಇವರ ಆಶ್ರಯದಲ್ಲಿ ಆಗಸ್ಟ್ 20ರಂದು ಕಾರವಾರದ ರೋಟರಿ ಶತಾಬಿ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ.

12 ವರ್ಷ ಕೆಳಗಿನವರ, 16 ವರ್ಷ ಕೆಳಗಿನವರ ಹಾಗು 16 ವರ್ಷ ಮೇಲ್ಪಟ್ಟವರು ಹೀಗೆ 3 ವಿಭಾಗಗಳಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳು 9448519117, 8722837668, 9448729523 ಫೋನ್ ನಂಬರುಗಳಲ್ಲಿ ಮಾಹಿತಿ ತೆಗೆದುಕೊಳ್ಳಬೇಕೆಂದು ಕಾರವಾರ ರೋಟರಿ ಕ್ಲಬನ ಅಧ್ಯಕ್ಷರಾದ ಡಾ.
ಸಮೀರಕುಮಾರ ನಾಯಕರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment