Coal india Recruitment 2023 ಕೋಲ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿ
ಕೋಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಇಲಾಖೆ ಹೆಸರು: ಕೋಲ್ ಇಂಡಿಯಾ ಲಿಮಿಟೆಡ್(Coal India Limited)
ಹುದ್ದೆಗಳ ಹೆಸರು: ಎಲೆಕ್ನಿಕಲ್ & ಮೆಕ್ಯಾನಿಕಲ್, ಮಾರ್ಕೆಟಿಂಗ್ & ಸೇಲ್ಸ್, ಸೆಕ್ರೆಟೇರಿಯಲ್, ಸಿವಿಲ್, ಸಿಸ್ಟಮ್, ಫೈನಾನ್ಸ್ ಮತ್ತು ಸೆಕ್ಯೂರಿಟಿ ,ಕಾನೂನುಬದ್ಧ, ವಿವಿಧ ಹುದ್ದೆಗಳು (ಅಧಿಸೂಚನೆ /notification ಓದಿ)
ಒಟ್ಟು ಹುದ್ದೆಗಳು;1764
ವೇತನ ಶ್ರೇಣಿ ; ಕೋಲ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ
ಉದ್ಯೋಗ ಸ್ಥಳ: ..
latest-jobs 2023- Click Here
ಹುದ್ದೆಯ ವಿವರಗಳು ;
ಹುದ್ದೆಗಳ ಹೆಸರು/ಹುದ್ದೆಗಳ ಸಂಖ್ಯೆ
- ಎಲೆಕ್ನಿಕಲ್ & ಮೆಕ್ಯಾನಿಕಲ್-477
- ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ -12
- ಪರಿಸರ-32
- ಉತ್ಖನನ-341
- ಹಣಕಾಸು -25
- ಹಿಂದಿ-4
- ಕಾನೂನುಬದ್ಧ-22
- ಮಾರ್ಕೆಟಿಂಗ್ & ಸೇಲ್ಸ್-89
- ಮೆಟೀರಿಯಲ್ಸ್ ನಿರ್ವಹಣೆ-125
- ಸಿಬ್ಬಂದಿ-114
- ಸಾರ್ವಜನಿಕ ಸಂಪರ್ಕ-3
- ಸೆಕ್ರೆಟೇರಿಯಲ್ -32
- ಸೆಕ್ಯೂರಿಟಿ -83
- ಸಿಸ್ಟಮ್-72
- ಸಿವಿಲ್-331
- ಕಂಪನಿ ಕಾರ್ಯದರ್ಶಿ-2
- ಒಟ್ಟು ಹುದ್ದೆಗಳು;1764
Coal India Recruitment 2023 ಕೋಲ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿ
ಅರ್ಹತೆಯ ವಿವರಗಳು;
ಶೈಕ್ಷಣಿಕ ಅರ್ಹತೆ:
10ನೇ /12/ನೇಡಿಪ್ಲೊಮಾ/ಪದವಿ / ಸ್ನಾತಕೋತ್ತರ ಪದವಿ / ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ
ಅರ್ಜಿ ಶುಲ್ಕ; ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅನುಭವ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Coal India Recruitment 2023 ಕೋಲ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2-09-2023
ಪ್ರಮುಖ ಲಿಂಕ್‌ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; https://d3u7ubx0okog7j.cloudfront.net/documents/Notification_01_2023.pdf
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment