ಬೆರಳಚ್ಚುಗಾರ ದಲಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ 2023
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇ- ರಿಯಲ್ಲಿ ಆಡಳಿತ ಸಹಾಯ- ಕ. ಬೆರಳಚ್ಚುಗಾರ ಮತ್ತು ದಲಾಯತ್ ಹುದ್ದೆಗೆ ಗುತ್ತಿಗೆ ಮತ್ತು ಸಂಪೂರ್ಣವಾಗಿ ತಾ- ತ್ಕಾಲಿಕ ಆಧಾರದ ಆರು ತಿಂಗಳ ಅವಧಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾಹಾಯಕ ಬೆರಳಚ್ಚುಗಾರ ಸದಸ್ಯ ಹುದ್ದೆಗೆ ಯಾವುದೇ ಪದವಿ ಹಾಗೂ ಹಿರಿಯ ಶ್ರೇಣಿ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಉತ್ತೀರ್ಣ ಹೊಂದಿರಬೇಕು . ಸಂದರ್ಶನದ ಸಮ ಯ ಸೆ.24ರಂದು ಬೆಳಗ್ಗೆ 10 ಗಂಟೆಗೆ ಹಾಗೂ ದಲಾಯ ತ್ ಹುದ್ದೆಗೆ ಕನಿಷ್ಠ, ಎಸ್- ಎಸ್ಎಲ್ಸಿ, ಗರಿಷ್ಠ ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸಂಭಾವನೆ;
ಬೆರಳಚ್ಚು ಹುದ್ದೆಗೆ ಸಂಭಾವನೆ ; 17,658/
ದಲಾಯ ತ್ ಹುದ್ದೆಗೆ ; ಸಂಭಾವನೆ -15,202/
ಸ್ . 24ರ ೦ ದ ಗಂಟೆಗೆ ಸಂ ಹಾಜರಾಗಬೇಕು. ದು ಬೆಳಗ್ಗೆ 11 ದರ್ಶನಕ್ಕೆ ಸಂದರ್ಶನಕ್ಕೆ ಪ್ರತ್ಯೇಕವಾಗಿ ನೋಟಿಸು ಅಥವಾ ಪತ್ರವನ್ನು ಕಳುಹಿಸ ಲಾಗುವದಿಲ್ಲ. ಸಂಪೂರ್ಣ ಬಯೋ ಡೇಟಾ
ಮೊಬೈಲ್ ಸಂಖ್ಯೆ ಮತ್ತು ಅಂಕಪಟ್ಟಿ ಹಾಗೂ ಇತರೆ ದಾಖಲಾತಿಗಳ ದೃಢೀಕೃ ತ ಪ್ರತಿಗಳೊಂದಿಗೆ ಎರಡು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ಅವುಗಳಲ್ಲಿ ಒಂದನ್ನು ಅರ್ಜಿಯ ಮೇಲೆ ಮೇಲ್ಬಾಗದಲ್ಲಿ ಅಂಟಿಸಬೇಕು.
ಈ ರೀತಿ ವಿವ- ಭರ್ತಿ ಮಾಡಿದ ರವಾಗಿ ಅರ್ಜಿಗಳು ಸೆ.15 ರೊಳಗಾಗಿ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾ- ಯಾಲಯ ಸಂಕೀರ್ಣ ಕಚೇರಿ ಎಂ.ಜಿ.ರಸ್ತೆ, ಕಾರವಾ- ರ -581301 ಗೆ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಸಂ- ದರ್ಶನದ ದಿನಾಂಕವನ್ನು ರದ್ದುಗೊಳಿಸಿದರೆ ಹಾಗೂ ಮುಂದೂಡಿದರೆ, ಅದ ರ ಸೂಚನೆಯನ್ನು ಕಚೇ- ರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯಸದರ್ಶಿ ರೇಣು- ಕಾ ರಾಯ್ಕರ್ ಅವರು ಪ್ರಕ- ಟಣೆಯಲ್ಲಿ ತಿಳಿಸಿದ್ದಾರೆ.
Leave a Comment