ಕರ್ನಾಟಕ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 2023Karnataka Bank Recruitment
ಕರ್ನಾಟಕ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಇಲಾಖೆಯ ಹೆಸರು : ಕರ್ನಾಟಕ ಬ್ಯಾಂಕ್
ಹುದ್ದೆಗಳ ಹೆಸರು : ಆಫೀಸರ್ಸ (ಸ್ಕೇಲ್ – 01 )
ಒಟ್ಟು ಹುದ್ದೆಗಳು : ತಿಳಿಸಿಲ್ಲ
ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
ವೇತನಶ್ರೇಣಿ : ಮಾಸಿಕ ರೂ.1,00,000
latest-jobs 2023- Click Here
ವಿದ್ಯಾರ್ಹತೆ :
ಅಭ್ಯರ್ಥಿಗಳು ಅಂಗೀಕೃತ ವಿದ್ಯಾಸಂಸ್ಥೆಯಿಂದ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ( ಪೋಸ್ಟ ಗ್ಯ್ರಾಜುಯೆಟ್ ಡಿಪ್ಲೋಮಾ / 1 ವರ್ಷ ಎಕ್ಸಿಕ್ಯೂಟಿವ್ ಎಂಬಿಎ ಹೊರತುಪಡಿಸಿ ). ಅಗ್ರಿಕಲ್ಚರಲ್ ಸೈನ್ಸ್ , ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು. ಎಂಬಿಎ (ಮಾರ್ಕೆಟಿಂಗ್ /ಫೈನಾನ್ಸ್ ) ಪದವೀಧರರಿಗೆ ಆದ್ಯತೆ ನೀಡಲಾಗಿದೆ.
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01/08/2023 ಕ್ಕೆ ಒಳಗೊಂಡಂತೆ ಗರಿಷ್ಠ 28 ವರ್ಷ ವಯೋಮಾನ ಮೀರಿರಬಾರದು. ( ಎಸ್ಸಿ , ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ )
ಅರ್ಜಿ ಶುಲ್ಕ :
ಎಸ್ಸಿ , ಎಸ್ಟಿ ಅಭ್ಯರ್ಥಿಗಳು : ರೂ.700
ಉಳಿದ ಅಭ್ಯರ್ಥಿಗಳು : ರೂ.800
(ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಡೆಬಿತ್ ಕಾರ್ಡ, ಕ್ರೆಡಿತ್ ಕಾರ್ಡ, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಆಯ್ಕೆ ವಿಧಾನ :
ಆನ್ ಲೈನ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಪರೀಕ್ಷಾ ಕೇಂದ್ರಗಳು :
ಬೆಂಗಳೂರು, ಧಾರವಾಡ / ಹುಬ್ಬಳ್ಳಿ , ಮಂಗಳೂರು, ಮೈಸೂರು,ಶಿವಮೊಗ್ಗ, ಮುಂಬೈ , ದೆಹಲಿ, ಚೆನೈ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12/08/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26/08/2023
ಕರ್ನಾಟಕ ಬ್ಯಾಂಕಿನಲ್ಲಿ ಅಗತ್ಯವಿರುವ ಆಫೀಸರ್ಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 2023Karnataka Bank Recruitment
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; https://karnatakabank.com/sites/default/files/2023-08/KBL%20Officer%20Notification%202023.pdf
Coal India Recruitment 2023 ಕೋಲ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿ – Canara Buzz
Leave a Comment