Chikkamagaluru Jilla Panchayat Recruitment 2023
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಇಲಾಖೆ ಹೆಸರು : ಜಿಲ್ಲಾ ಪಂಚಾಯತ್ , ಚಿಕ್ಕಮಗಳೂರು
ಹುದ್ದೆಗಳ ಹೆಸರು : ತಾಲೂಕು ಎಂಐಎಸ್ ಸಂಯೋಜಕ 2
ತಾಂತ್ರಿಕ ಸಂಯೋಜಕ 1
ತಾಂತ್ರಿಕ ಸಹಾಯಕರು (ಸಿವಿಲ್ )1
ತಾಂತ್ರಿಕ ಸಹಾಯಕರು ( ಕೃಷಿ ತೋಟಗಾರಿಕೆ )4
ತಾಂತ್ರಿಕ ಸಹಾಯಕರು ( ಅರಣ್ಯ ) 5
ಆಡಳಿತ ಸಹಾಯಕರು 5
ಒಟ್ಟು ಹುದ್ದೆಗಳು : 18
latest-jobs 2023- Click Here
Chikkamagaluru Jilla Panchayat Recruitment 2023
ವಿದ್ಯಾರ್ಹತೆ :
• ತಾಲೂಕು ಎಂಐಎಸ್ ಸಂಯೋಜಕ 2 :
ಎಂಸಿಎ ಅಥವಾ ಬಿಇ ಇನ್ ಕಂಪ್ಯೂಟರ್ ಅಥವಾ ಇಲೆಕ್ಟಾçನಿಕ್ಸ್ ಕಂಪ್ಯೂಟರ್ ಸೈನ್ಸ್ ಪದವಿ ಅಥವಾ ತತ್ಸಮಾನ ಪದವಿ ವಿದ್ಯಾರ್ಹತೆ ಹೊಂದಿರಬೇಕು.
• ತಾAತ್ರಿಕ ಸಂಯೋಜಕ ಮತ್ತು ತಾಂತ್ರಿಕ ಸಹಾಯಕರು (ಸಿವಿಲ್ )1 :
ಬಿ ಇ ಅಥವಾ ಬಿಟೆಕ್ ( ಸಿವಿಲ ಇಂಜಿನಿಯರಿAಗ್ ಪದವಿ ) ಜೊತೆಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು.
• ತಾAತ್ರಿಕ ಸಹಾಯಕರು ( ಕೃಷಿ) :
ಬಿ.ಎಸ್ಸಿ ( ಅಗ್ರಿಕಲ್ಚರ್ ) ಜೊತೆಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು.
• ತಾAತ್ರಿಕ ಸಹಾಯಕರು (ತೋಟಗಾರಿಕೆ ) :
• ಬಿ.ಎಸ್ಸಿ ( ಹೊರ್ಟಿಕಲ್ಚರ್ ) ಜೊತೆಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು.
• ತಾAತ್ರಿಕ ಸಹಾಯಕರು ( ಅರಣ್ಯ ) :
ಬಿ.ಎಸ್ಸಿ ( ಫಾರೆಸ್ರಿö್ಟ ) ಜೊತೆಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು.
• ಆಡಳಿತ ಸಹಾಯಕರು :
ಬಿ.ಕಾಂ. ಪದವಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು ಹಾಗೂ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Chikkamagaluru Jilla Panchayat Recruitment 2023
ಅರ್ಜಿ ಶುಲ್ಕ :
ಯಾವುದೆ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ೧೬-೦೮-೨೦೨೩
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ೨೫-೦೮-೨೦೨೩
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; https://chikkamagaluru.nic.in/en/zilla-panchayath-chikkamagaluru-mgnrega-online-application-for-various-posts/
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ; https://cdn.s3waas.gov.in/s367d96d458abdef21792e6d8e590244e7/uploads/2023082211.pdf
Leave a Comment