ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ಮೈಸೂರು ನೇಮಕಾತಿ 2023 Karnataka Open University Mysuru recruitment 2023
ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ಮೈಸೂರು ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು : ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ಮೈಸೂರು
ಹುದ್ದೆಗಳ ಸಂಖ್ಯೆ ;32
ವೇತನ ಶ್ರೇಣಿ : 17೦೦೦-5825೦
ಅರ್ಜಿ ಸಲ್ಲಿಸುವ ಬಗೆ : ಆಫ್ಲೈನ್
latest-jobs 2023- Click Here
ಹುದ್ದೆಯ ವಿವರಗಳು ;
ಹುದ್ದೆಗಳ ಹೆಸರು/ಹುದ್ದೆಗಳ ಸಂಖ್ಯೆ
- ಪ್ರಥಮ ದರ್ಜೆ ಸಹಾಯಕ ( FDA ) : 4
- ಡೇಟಾ ಎಂಟ್ರಿ ಆಪರೇಟರ್ ( DEO ) : 5
- ದ್ವಿತೀಯ ದರ್ಜೆ ಸಹಾಯಕ ( SDA ) : 8
- ಬೆರಳಚ್ಚಗಾರ ಮತ್ತು ಸಹಾಯಕ : 1
- ವಾಹನ ಚಾಲಕ : 1
- ಎಲೆಕ್ಟಿçಷಿಯನ್ : 1
- ಪರಿಚಾರಕ : 2
- ಪ್ಲಂಬರ್ : 1
- ಗ್ಯಾಂಗ್‌ಮೆನ್ : 1
- ಸೇವಕ :5
- ಸ್ವೀಪರ್ :2
- ಸಹಾಯಕ : 1
ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ಮೈಸೂರು ನೇಮಕಾತಿ 2023 Karnataka Open University Mysuru Recruitment 2023
ವಿದ್ಯಾರ್ಹತೆ :
ಅಭ್ಯರ್ಥಿಗಳು 7 ನೇ ತರಗತಿ 1೦ನೇ ತರಗತಿ 12ನೇ ತರಗತಿ ಡಿಪ್ಲೋಮಾ ಹಾಗೂ ಐಟಿಐ ಮುಗಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಗರಿಷ್ಠ 35 ವರ್ಷಗಳು ನಿಗದಿಪಡಿಸಲಾಗಿದೆ .
ವಯೋಸಡಿಲಿಕೆ :
ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ , ಪ್ರವರ್ಗ – 1ರ ಅಭ್ಯರ್ಥಿಗಳಿಗೆ ೦5ವರ್ಷ
ಒಬಿಸಿ ಅಭ್ಯರ್ಥಿಗಳಿಗೆ ೦3 ವರ್ಷ
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.17೦೦೦/- ರೂ.5825೦/- ನಿಗದಿಪಡಿಸಲಾಗಿದೆ .
ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ 2023cwc recruitment – Canara Buzz
ಅರ್ಜಿ ಶುಲ್ಕ :
ಎಸ್ಸಿ ಎಸ್ಟಿ ಪ್ರವರ್ಗ -೧ ಅಭ್ಯರ್ಥಿಗಳಿಗೆ ರೂ. 500/-
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ. 1೦೦೦/-
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸುಲ್ಕವನ್ನು ಆನ್ಲೆöÊನ್ ಮುಲಕ ಸಲ್ಲಿಸಬೇಕು .
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪ್ಲಂಬರ್ : ಅಭ್ಯರ್ಥಿಗಳು ೧೦ನೇ ತರಗತಿ ಪಾಸ್ ಜೊತೆಗೆ ಪ್ಲಂಬಿAಗ್ ಮತ್ತು ಸಿವಿಲ್ ವರ್ಕ್ಸ ಮ್ಯಾನೇಜ್‌ಮೆಂಟ್ ಕನಿಷ್ಠ ೦೨ ವರ್ಷಗಳ ಅನುಭವವನ್ನು ಹೊಂದಿರಬೇಕು .
ಅನುಭವ :
ವಾಹನ ಚಾಲಕ : ಅಭ್ಯರ್ಥಿಗಳು ವಾಹನ ಚಾಲನೆಯಲ್ಲಿ ಕನಿಷ್ಠ ೦3 ವರ್ಷಗಳ ಅನುಭವವನ್ನು ಹೊಂದಿರಬೇಕು .
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Karnataka Open University Mysuru Recruitment 2023
ಅರ್ಜಿ ಸಲ್ಲಿಸುವ ವಿಳಾಸ :
ಕುಲಪತಿ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತಗಂಗೋತ್ರಿ , ಮೈಸೂರು – 570006 ಕರ್ನಾಟಕ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 – 08 – 2023
ಅರ್ಜಿ ಸಲ್ಲಿಸಲು ಕೊನೆಯsÀ ದಿನಾಂಕ : 30 – 09 – 2023
ಪ್ರಮುಖ ಲಿಂಕ್‌ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
Karnataka Open University Mysuru Recruitment 2023
ಅರ್ಜಿ ಸಲ್ಲಿಸುವ ವಿಳಾಸ :
ಕುಲಪತಿ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತಗಂಗೋತ್ರಿ , ಮೈಸೂರು – 570006 ಕರ್ನಾಟಕ
web site ; https://ksoumysuru.ac.in/
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ https://app.ksoumysuru.ac.in/website_documents/non%20teaching%20positions.pdf
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment